ಮಂಗಳೂರಿನಲ್ಲಿ ಎಸ್ ಬಿ ಐ ಗೃಹ ಮತ್ತು ಕಾರು ಸಾಲ ಹಬ್ಬ SBI Home and Car Loan Festival in Mangaluru

ಮಂಗಳೂರು: ದೇಶದ ಅತಿದೊಡ್ಡ ಬ್ಯಾಂಕ್‍ ಆಗಿರುವ ಭಾರತೀಯ ಸ್ಟೇಟ್ ಬ್ಯಾಂಕ್ ಪ್ರತಿ ಹಂತದಲ್ಲೂ ಗ್ರಾಹಕ ಕೇಂದ್ರಿತ ಸೇವೆಗಳ ಮೂಲಕ ಜನರಿಗೆ ಹೆಚ್ಚು ಹತ್ತಿರವಾಗಿದ್ದು ದೇಶದ ಆರ್ಥಿಕ ಅಭಿವೃದ್ಧಿಗೆ ಪ್ರಮುಖ ಕಾರಣವಾಗಿದೆ. ತನ್ನ ವಿಭಿನ್ನ ಗ್ರಾಹಕ ಸ್ನೇಹಿ ಸಾಲ ಸೌಲಭ್ಯಗಳನ್ನು ಜನರಿಗೆ ತಲುಪುವಂತೆ ಮಾಡಲು ಅನೇಕ ವಿನೂತನ ಕಾರ್ಯ ಯೋಜನೆಗಳನ್ನು ಹಮ್ಮಿಕೊಳ್ಳುವಲ್ಲಿಯೂ ಸದಾ ಮುಂದಿದೆ. ಪ್ರಮುಖ ಬ್ಯಾಂಕ್ ಎಂಬ ಹೆಗ್ಗಳಿಕೆ ಹೊಂದಿರುವ ಎಸ್‍ಬಿಐ ಇದೀಗ ಮಂಗಳೂರಿನ ಜನರ ಸ್ವಂತ ಮನೆ ಖರೀದಿಸುವ ಕನಸನ್ನು ನನಸಾಗಿಸಲು ಪರಿಷ್ಕರಣಾ ಶುಲ್ಕದಿಂದ ಸಂಪೂರ್ಣ ರಿಯಾಯಿತಿ ಯೊಂದಿಗೆ ಕೇವಲ 8.40% ಶೇಕಡಾ ಕನಿಷ್ಠ ದರದಲ್ಲಿ ಗೃಹ ಸಾಲವನ್ನು ಪಡೆಯಲು ಅತ್ಯುತ್ತಮ ಅವಕಾಶವೊಂದನ್ನು ರೂಪಿಸಿದೆ.

ಬೃಹತ್ ಗೃಹ ಮತ್ತು ಕಾರು ಸಾಲ ಹಬ್ಬ- ಪ್ರವೇಶ ಉಚಿತ

ಅಕ್ಟೋಬರ್ 29 ಶನಿವಾರ ಮತ್ತು 30 ರ ರವಿವಾರದಂದು ನಗರದ ಎಂಜಿ ರಸ್ತೆಯಲ್ಲಿರುವ ಟಿಎಮ್‍ಎ ಪೈ ಕನ್ವೆನ್ಶನಲ್ ಸೆಂಟರ್‍ನಲ್ಲಿ ಬೃಹತ್ ಗೃಹ ಹಾಗೂ ಕಾರು ಸಾಲ ಹಬ್ಬವನ್ನುಆಯೋಜಿಸುತ್ತಿದೆ.ಎರಡು ದಿನಗಳ ಕಾಲ ನಡೆಯುವ ಈ ಹಬ್ಬದಲ್ಲಿ ನಗರದ ಪ್ರಮುಖ ಬಿಲ್ಡರ್ಸ್‍ಗಳಿಂದ ವಿಶೇಷ ಸೌಲಭ್ಯಗಳನ್ನು ಪಡೆಯುವ ಹಾಗೂ ವಿವಿಧ ವಿನ್ಯಾಸಗಳ ಗೃಹ ವಿನ್ಯಾಸಗಳನ್ನು ಕಾಣುವ ಸದವಕಾಶವನ್ನು ಈ ಮೇಳದಲ್ಲಿ ಒದಗಿಸಿಲಾಗಿದೆ.
• ಆನ್‍ಸ್ಟಾಟ್ ಬುಕ್ಕಿಂಗ್ ಮೇಲೆ ವಿಶೇಷ ಕೊಡುಗೆ
• ಪ್ರತಿ ಗಂಟೆಗೂ ಲಕ್ಕಿ ಡ್ರಾ ಮೂಲಕ ಬಹುಮಾನ ಹಾಗೂ
• ಅಕ್ಟೋಬರ್ 30 ರಂದು ಪೂರ್ವಾಹ್ನ 11.30ಕ್ಕೆ ಮತ್ತು ಅಪರಾಹ್ನ 02.30ಕ್ಕೆ ಪುಟಾಣಿಗಳಿಗೆ ಚಿತ್ರಕಲಾ ಸ್ಪರ್ಧೆ
ಜೊತೆಗೆಜನರು ನಿರ್ಮಾಣ ಸಂಸ್ಥೆಗಳು ಒದಗಿಸುವ ಸೌಲಭ್ಯಗಳನ್ನು ಹಾಗೂ ಸೌಲರ್ಯಗಳನ್ನು ಸ್ಥಳದಲ್ಲಿಯೇ ಹೋಲಿಕೆ ಮಾಡಿ ತಮಗೆ ಸೂಕ್ತವಾದ ಕನಸಿನ ಮನೆಯನ್ನುಆಯ್ಕೆ ಮಾಡಿಕೊಳ್ಳುವ ಅವಕಾಶವನ್ನುಒದಗಿಸಲಾಗಿದೆ.ನಿಮ್ಮಆಯ್ಕೆಯ ನಿಧಾರಕ್ಕೆ ಎಸ್‍ಬಿಐ ಸ್ವರ್ಧಾತ್ಮಕ ಬಡ್ಡಿದರ ಸಾಲ ಸೌಲಭ್ಯವನ್ನು ಒದಗಿಸಿ ನಿಮ್ಮ ಕನಸಿನ ಸಾಕಾರಕ್ಕೆ ನೆರವಾಗಲಿದೆ.ಅದಲ್ಲದೇ ನೂತನ ಕಾರು ಖರೀದಿಗಾಗಿ ಶೋರೂಂ ಅಲೆಯುವ ಬದಲಾಗಿ ಈ ವಿಶೇಷ ಮೇಳಕ್ಕೆ ಆಗಮಿಸಿ ವಿವಿಧ ಕಂಪನಿಗಳ ವಿವಿಧ ಬಗೆಯ ಕಾರುಗಳ ಬಗ್ಗೆ ಒಂದೇ ಸ್ಥಳದಲ್ಲಿ ಹೋಲಿಕೆ ಮಾಡಿಕೊಳ್ಳುವ ಹಾಗೂ ಜೊತೆಗೆ ಎಸ್‍ಬಿಐ ಒದಗಿಸುವ 8.10% ಕಡಿಮೆ ಬಡ್ಡಿದರದ ಸಾಲ ಸೌಲಭ್ಯದ ಲಾಭ ಪಡೆದುಕೊಂಡು ನಿಮ್ಮ ನೆಚ್ಚಿನ ಕಾರನ್ನು ಖರೀದಿಸುವ ಅವಕಾಶವನ್ನು ಸಹ ಕಲ್ಪಿಸಲಾಗಿದೆ.
ಒಂದರ್ಥದಲ್ಲಿ ಈ ಹಬ್ಬವು ಮನೆ ಹಾಗೂ ಕಾರು ಕೊಳ್ಳುವ ಕನಸಿನೊಂದಿಗೆ ಬಂದಿರುವ ಗ್ರಾಹಕರು ಹಾಗೂ ಅವರ ಜೊತೆಗೆ ಬಂದಿರುವ ಮಕ್ಕಳು ಇಬ್ಬರಿಗೂ ಮೆಚ್ಚುಗೆ ಆಗುವುದಂತೂ ಖಂಡಿತ.ಈ ಹಬ್ಬದಲ್ಲಿ ಗೃಹ ಸಾಲದ ಜೊತೆಗೆ ಕಾರು ಸಾಲ, ಚಿನ್ನದ ಸಾಲ, ಶೈಕ್ಷಣಿಕ ಸಾಲ, ಎಸ್‍ಎಮ್‍ಇ ಸಾಲ, ವೈಯ್ಯಕ್ತಿಕ ಸಾಲ, ಪಿಂಚಣಿ ಸಾಲ ಇತ್ಯಾದಿ ಸಾಲ ಸೌಲಭ್ಯಗಳ ಬಗೆಗೆ ಹಾಗೂ ಅವುಗಳನ್ನು ಪಡೆಯಲು ಇರುವ ಅರ್ಹತಾ ಮಾನದಂಡಗಳ ಬಗ್ಗೆ ಮಾಹಿತಿ ನೀಡಲಾಗುತ್ತದೆ.
ಒಟ್ಟಿನಲ್ಲಿ ನಿಮ್ಮ ಕನಸಿನ ಮನೆಗೆ ಮುನ್ನುಡಿ ಬರೆಯಲು ಇದು ಸಕಾಲ.ಎಸ್‍ಬಿಐ ಗೃಹ ಹಾಗೂ ಕಾರು ಸಾಲ ಹಬ್ಬಕ್ಕೆ ಬನ್ನಿ ಎಲ್ಲರನ್ನು ಕರೆತನ್ನಿ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9480142999, 9403463563, 8660317259,9731308295. ಹೆಚ್ಚಿನ ಮಾಹಿತಿಗಾಗಿ ಜಯಕಿರಣ ದಿನ ಪತ್ರಿಕೆ ಓದಿರಿ.

Mangalore : State Bank of India, India’s largest bank has, through several customer-oriented schemes and products, displayed complete and comprehensive commitment to nation-building. SBI has launched a slew of loan facilities to accommodate the needs of its loyal client base.

Presently, SBI has the distinction of offering Home Loans at 8.4% interest rate with 100% waiver of processing fee and has now come forward to offer an excellent opportunity to avail loans for those who would like to make their dreams of possessing a home come true, in Mangaluru. These Home Loans come to you on the solid foundation of trust and transparency built in the traditions of SBI.

Mega Home and Car Loan Festival- Entry free

A mega Home and Car Loan festival titled SBI HOME AND CAR LOAN HABBA will be organised on Saturday 29 October and Sunday 30 October at TMA Pai Convention Centre, M G Road, Mangaluru. This is an opportunity to know more about unique offerings from the city’s builder fraternity and also view the project plans.

  • On-spot booking facilities are made available with special benefits from Builders
  • Lucky draw prizes every hour
  • Drawing competition for kids at 11:30 am and 02:30 pm on 30 October 2022

Manyof the city’s prestigious real estate and property development firmswill be participating in this event and clients would have the unique opportunity to compare and contrast the facilities and benefits offered by various builders and developers and choose the ones that are best suited to them. Most advantageous of all, avail of the Car Loan offered by SBI at 8.1 percent interest rate, on the spot. Also, compare and contrast the advantages and accessories of different models of cars on display at the venue.

SBIHOME AND CAR LOAN HABBA is sure to keep visitors of all ages, including kids, engaged, In addition to home loans, the event will offer information and criteria for availing of other loans such as car loans, gold loans, education loans, SME loans, personal loans and loans on pension. Apart from Investment, customer value enhancement producats.

SBIHOME AND CAR LOAN HABBA is a unique opportunity to bring to fruition your desire of owning your dream house as well as dream car and the people of Mangaluru would surely benefit from this initiative by SBI. Please connect to: 9480142999, 9403463563, 8660317259, 9731308295. For More Information Read Our Jayakirana News Paper .

Leave a Reply

Your email address will not be published. Required fields are marked *