ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯ ಮನೆ ಮೇಲೆ ಎನ್ ಐ ಎ ದಾಳಿ!

ಕುಪ್ಪೆಪದವು:ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯ ಕಿನ್ನಿಪದವು ನಿವಾಸಿ ಮಹಮ್ಮದ್ ಶರೀಫ್ ಎಂಬವರ ಮನೆಗೆ ಗುರುವಾರ ನಸುಕಿನ ವೇಳೆ ಎನ್ ಐ ಎ ದಾಳಿ ನಡೆಸಿದೆ ಈ ವೇಳೆ ಮಹಮ್ಮದ್ ಶರೀಫ್ ಮನೆಯಲ್ಲಿ ಇರಲಿಲ್ಲ ಎನ್ ಐ ಎ ಶರೀಫ್ ಮನೆಯಲ್ಲಿ ಶೋಧ ನಡೆಸಿದೆ. ದಾಳಿ ಮಾಹಿತಿ ತಿಳಿಯುತ್ತಿದ್ದಂತೆ ಎಸ್ ಡಿ ಪಿಐ ಮತ್ತು ಪಿಎಫ್ ಐ ಗೆ ಸೇರಿದ ಕೆಲವರು ಶರೀಫ್ ಮನೆಗೆ ಎನ್ ಐ ಎ ದಾಳಿ ಖಂಡಿಸಿ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು ಹೆಚ್ಚಿನ ವಿವರಗಳಿಗಾಗಿ ಜಯಕಿರಣ ಪತ್ರಿಕೆ ಓದಿರಿ .

Leave a Reply

Your email address will not be published. Required fields are marked *