ಚೂರಿಯಿಂದ ಇರಿದು ಮಹಿಳೆ ಹತ್ಯೆ!

ಸೋಮವಾರಪೇಟೆ :- ಜಂಬೂರು ಬಾಣೆಯ ಇಗೋಡ್ಲುವಿನಲ್ಲಿ ಘಟನೆ ನಡೆದಿದ್ದು..ಮಾದಾಪುರ ಬಳಿಯ ಜಂಬೂರುಬಾಣೆ• ಪೂವಯ್ಯ (ಬೊಳ್ಳು) (50) ಎಂಬಾತನೆ ಈ ಕೃತ್ಯ ಎಸಗಿದ್ದು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಸಾಹೀರಾ (35) ಮೃತಪಟ್ಟ ಮಹಿಳೆ… ನಾನೇ ಕೊಲೆ ಮಾಡಿದ್ದು ಎಂದು ಪೊಲೀಸರಿಗೆ ಶರಣಾದ ಹತ್ಯೆ ಆರೋಪಿ ಪೂವಯ್ಯ•

ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲು.ಸ್ಥಳಕ್ಕೆ ಪೊಲೀಸ್ ವರಿಷ್ಠಾಧಿಕಾರಿ ಭೇಟಿ ,ಪರಿಶೀಲನೆ. ಹೆಚ್ಚಿನ ವಿವರಗಳಿಗಾಗಿ ಜಯಕಿರಣ ಪತ್ರಿಕೆ ಓದಿರಿ .

Leave a Reply

Your email address will not be published. Required fields are marked *