ಮರಕಡ ಗುರು ಪರಾಶಕ್ತಿ ಮಠದ ಶ್ರೀ ಶ್ರೀ ನರೇಂದ್ರನಾಥ ಸ್ವಾಮೀಜಿ ನಿಧನ

ಮಂಗಳೂರು : ಮರಕಡ ಗುರು ಪರಾಶಕ್ತಿ ಮಠದ ಶ್ರೀ ಶ್ರೀ ನರೇಂದ್ರನಾಥ ಸ್ವಾಮೀಜಿಯವರು ಇಂದು ಮುಂಜಾನೆ ನಿಧನರಾಗಿದ್ದಾರೆ.ಮರಕಡದಲ್ಲಿ ಬೃಹತ್ ಆದಿಶಕ್ತಿ ದೇವಸ್ಥಾನವನ್ನು ನಿರ್ಮಿಸಿದ್ದ ಇವರು ಫೆಬ್ರವರಿ ತಿಂಗಳಲ್ಲಿ ಬ್ರಹ್ಮಕಲಶ ನಡೆಸುವ ಬಗ್ಗೆ ನಿರ್ಧರಿಸಿದ್ದರು. ಆ ಬಗ್ಗೆ ನಿನ್ನೆ ಸಂಜೆ ಸಭೆ ಕರೆಯಲಾಗಿತ್ತು. ಅಸೌಖ್ಯದ ಕಾರಣ ಸ್ವಾಮೀಜಿ ಈ ಸಭೆಗೆ ಹಾಜರಾಗಿರಲಿಲ್ಲ.ಶ್ರೀಗಳ ನಿಧನವು ಅವರ ಅಪಾರ ಸಂಖ್ಯೆಯ ಶಿಷ್ಯವರ್ಗವನ್ನು ಶೋಕ ಸಾಗರದಲ್ಲಿ ಮುಳುಗಿಸಿದೆ.
ಆದಿಶಕ್ತಿ ದೇವಸ್ಥಾನದ ಕಾಮಗಾರಿಯ ಚಿತ್ರ



