ಪಟ್ಟಣ ಪಂಚಾಯಿತಿ ಚುನಾವಣೆ ಕೇರಳ ವಿದ್ಯಾರ್ಥಿಗಳು ಮತ ಚಲಾವಣೆಗೆ ಬಂದಲ್ಲಿ ಗ್ರಾಮಸ್ಥರಿಂದ ತಡೆಯೊಡ್ಡುವ ಎಚ್ಚರಿಕೆ , ಬಿಗಿ ಪೊಲೀಸ್ ಬಂದೋಬಸ್ತ್

ಕೋಟೆಕಾರ್:ಕೋಟೆಕಾರು ಪಟ್ಟಣ ಪಂಚಾಯಿತಿ ಚುನಾವಣೆ ಮಂದಗತಿಯಲ್ಲಿ ಮತಗಟ್ಟೆಗಳಲ್ಲಿ ಮತದಾರರು

17 ವಾರ್ಡುಗಳಿಗೆ 18 ಮತಗಟ್ಟೆಗಳಲ್ಲಿ ನಡೆಯುತ್ತಿರುವ ಚುನಾವಣೆ 1-2 ವಾರ್ಡಿಗೆ ಕೋಟೆಕಾರು ಪ.ಪಂ ಕಚೇರಿ, 2-3 ಮಾಡೂರು ಸರಕಾರಿ ಶಾಲೆ, 4-5 ಅಸಿಸಿ ಶಾಲೆ ಬಗಂಬಿಲ,5-6 ಸರಕಾರಿ ಹಿ.ಪ್ರಾ ಶಾಲೆ ಬಗಂಬಿಲ , 7-8 ಸರಕಾರಿ ಪ್ರೌಢ ಶಾಲೆ ಕೋಟೆಕಾರು, 9-10 ಸರಕಾರಿ ಕಿರಿಯ ಪ್ರಾ ಥಮಿಕ ಶಾಲೆ ಮಾಡೂರು, 11,11A ಸರಕಾರಿ ಪ್ರಾಥಮಿಕ ಶಾಲೆ ಪಾನೀರು, 12 ಕಣಚೂರು ಶಿಕ್ಷಣ ಸಂಸ್ಥೆ, 13 ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಪನೀರು, 14-15 ಮರ್ಕಝ್ ಅರೆಬಿಕ್ ಶಾಲೆ ಅಜ್ಜಿನಡ್ಕ, 16-17 ಅಜ್ಜಿನಡ್ಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮತಗಟ್ಟೆಗಳಲ್ಲಿ ನಡೆಯುತ್ತಿರುವ ಮತದಾನ ಮತದಾರ ಪಟ್ಟಿಯಲ್ಲಿ ಖಾಸಗಿ ಕಾಲೇಜುಗಳ ಕೇರಳದ ವಿದ್ಯಾರ್ಥಿಗಳು ಮತಗಟ್ಟೆ ಸಂಖ್ಯೆ 5,6 ರಲ್ಲಿ ಪೊಲೀಸ್ ಬಂದೋಬಸ್ತ್. ಕೇರಳ ವಿದ್ಯಾರ್ಥಿಗಳು ಮತ ಚಲಾವಣೆಗೆ ಬಂದಲ್ಲಿ ಗ್ರಾಮಸ್ಥರಿಂದ ತಡೆಯೊಡ್ಡುವ ಎಚ್ಚರಿಕೆ ನಿನ್ನೆಯೂ ತಹಸೀಲ್ದಾರ್ ಭೇಟಿ ಮಾಡಿ ವೀಕ್ಷಿಸಿದ್ದ ಮತಗಟ್ಟೆ.

Leave a Reply

Your email address will not be published. Required fields are marked *