ಉಳ್ಳಾಲ ಛೋಟಾ ಮಂಗಳೂರು ರಸ್ತೆಯಲ್ಲಿ ಯುವಕನಿಗೆ ಚೂರಿ ಇರಿತ

ಉಳ್ಳಾಲ: ಗ್ಯಾಸ್ ರಿಪೇರಿ ಅಂಗಡಿ ಮಾಲೀಕ ಹರೀಶ್ ಎಂಬವರಿಗೆ ಇರಿತ. ಉಳ್ಳಾಲ ಪೊಲೀಸರಿಂದ ಗಾಯಾಳುವನ್ನು ತೊಕ್ಕೊಟ್ಟು ಆಸ್ಪತ್ರೆಗೆ ದಾಖಲು ವೈಯಕ್ತಿಕ ದ್ವೇಷದಿಂದ ನಡೆದಿರುವ ಕೃತ್ಯ ಶಂಕೆ ಉಳ್ಳಾಲ ಉಳಿಯ ನಿವಾಸಿ ವಿಶಾಲ್ ಎಂಬಾತನಿಂದ ಕೃತ್ಯ ಶಂಕೆ ? ಪೊಲೀಸರಿಂದ ವಿಶಾಲ್ ಎಂಬಾತನಿಗಾಗಿ ಹುಡುಕಾಟ.

Leave a Reply

Your email address will not be published. Required fields are marked *