ಮಂಗಳೂರು ಮಿಲಾಗ್ರಿಸ್ ಚರ್ಚಿನ ಆಶಿರ್ವಚನ ಕಾರ್ಯಕ್ರಮ

ಮಂಗಳೂರು: ಮಿಲಾಗ್ರಿಸ್ ದುರಸ್ಥಿಗೊಳಿಸಿದ ದೇವಾಲಯದ ಆಶಿರ್ವಚನವನ್ನು ಅ| ವಂ| ಡಾ| ಪೀಟರ್ ಪಾವ್ಲ್ ಸಲ್ಡಾನ್ಹಾರವರು ನೇರವೇರಿಸಿ ಬಲಿಪೂಜೆ ಆರ್ಪಿಸಿದರು. ಬಲಿಪೂಜೆಯ ನಂತರ ಮಿಲಾಗ್ರಿಸ್ ಮಾತೆಯ ಗವಿ (ಗ್ರೊಟ್ಟೊ)ವನ್ನು ಆಶಿರ್ವದಿಸಿದರು.

ವಂ| ಬೊನವೆಂಚರ್ ನಜ್ರೆತ್ (ಮಿಲಾಗ್ರಿಸ್ ದೇವಾಲಯದ ಧರ್ಮಗುರುಗಳು) ದುರಸ್ಥಿ ಕಾರ್ಯಕ್ಕೆ ಸಹಕರಿಸಿದವರನ್ನು ಸ್ಮರಿಸಿದರು. ವಂ| ಧರ್ಮಗುರುಗಳಾದ ಒನಿಲ್ ಡಿಸೋಜಾ, ವಂ| ಜೆ.ಬಿ. ಕ್ರಾಸ್ತಾ, ವಂ| ವಾಲ್ಟರ್ ಡಿಮೆಲ್ಲೊ ಹಾಗೂ ಇನ್ನಿತರ ಧರ್ಮಗುರುಗಳು ಮತ್ತು ಧರ್ಮ ಭಗಿನಿಯರು, ದೇವಾಲಯದ ಪ್ರತಿನಿಧಿಗಳು ಹಾಗೂ ಭಕ್ತಾಧಿಗಳು ಪ್ರಾರ್ಥನಾ ವಿಧಿಯಲ್ಲಿ ಪಾಲ್ಗೊಂಡರು.

Leave a Reply

Your email address will not be published. Required fields are marked *