ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣ ಪತ್ನಿ, ಮಗ ಪ್ರಿಯಕರನಿಗೆ ಶಿಕ್ಷೆ

ಹೋಮ ಕುಂಡದಲ್ಲಿ ಗಂಡನನ್ನು ಸುಟ್ಟು ಕೊಂದ ಪ್ರಕರಣ
ಪತ್ನಿ, ಪುತ್ರ, ಪ್ರಿಯಕರನಿಗೆ ಶಿಕ್ಷೆ
ಉಡುಪಿ: ಹೋಮಕುಂಡದಲ್ಲಿ ಭಾಸ್ಕರ ಶೆಟ್ಟಿ(52) ಅವರನ್ನು ಸುಟ್ಟು ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಇಂದು ಅಂತಿಮ ತೀರ್ಪು ಪ್ರಕಟಿಸಿದೆ.
ಭಾಸ್ಕರ ಶೆಟ್ಟಿಯ ಪತ್ನಿ, ಮಗ, ಪ್ರಿಯಕರ ಸಹಿತ ಮೂವರು ದೋಷಿಗಳು ಎಂದು ನ್ಯಾಯಾಲಯ ಆದೇಶ ನೀಡಿದೆ.ಹೆಚ್ಚಿನ ವಿವರಿಗಳಿಗಾಗಿ ಓದಿರಿ ಇಂದಿನ ಜಯಕಿರಣ ಪತ್ರಿಕೆ

Leave a Reply

Your email address will not be published. Required fields are marked *