ಕೇರಳದಲ್ಲಿ ಕನ್ನಡ ಅಸ್ತಂಗತ! ಕನ್ನಡ ಹೆಸರುಗಳನ್ನು ನುಂಗಿದ ಪಿಣರಾಯಿ ಸರ್ಕಾರ

ಕಾಸರಗೋಡು: ಕೇರಳದಲ್ಲಿ ಎರಡನೇ ಅವಧಿಗೆ ಪಿಣರಾಯಿ ವಿಜಯನ್ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದ ಕೂಡಲೇ ಕನ್ನಡ ಕೊನೆಯುಸಿರು ಎಳೆಯತೊಡಗಿದೆ. ರಾಜ್ಯದಲ್ಲಿದ್ದ ಬಹುತೇಕ ಕನ್ನಡ ಹೆಸರುಗಳ ಊರುಗಳು ಮಲಯಾಳೀಕರಣ ಆಗುತ್ತಿದ್ದು, ಇದರ ವಿರುದ್ಧ ಕನ್ನಡಿಗರು ಆಕ್ರೋಶಿತರಾಗಿದ್ದಾರೆ…ಹೆಚ್ಚಿನ ವರದಿಗಾಗಿ ಓದಿ…ಇಂದಿನ ಜಯಕಿರಣ ಪತ್ರಿಕೆ

1 thought on “ಕೇರಳದಲ್ಲಿ ಕನ್ನಡ ಅಸ್ತಂಗತ! ಕನ್ನಡ ಹೆಸರುಗಳನ್ನು ನುಂಗಿದ ಪಿಣರಾಯಿ ಸರ್ಕಾರ

Leave a Reply

Your email address will not be published. Required fields are marked *