ಗ್ರಾಮ ಪಂಚಾಯತ್ ಚುನಾವಣೆ :ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ಬಾರ್ ಬಂದ್ ಇಲ್ಲ

ಮಂಗಳೂರು : ಗ್ರಾಮ ಪಂಚಾಯತ್ ಚುನಾವಣೆ ಹಿನ್ನಲೆಯಲ್ಲಿ ಮಂಗಳೂರು ನಗರದಲ್ಲಿ ಇಂದು ಮದ್ಯ ಮಾರಾಟಕ್ಕೆ ಅವಕಾಶ ನೀಡದೆ ಬಾರ್ ಹಾಗು ವೈನ್ ಶಾಪ್ ಮುಚ್ಚಲಾಗಿತ್ತು ಇದೀಗ ಜಿಲ್ಲಾಡಳಿತ ಹೊರಡಿಸಿದ ಆದೇಶದಲ್ಲಿ ಮಂಗಳೂರು ನಗರದಲ್ಲಿ ಮದ್ಯದ ಅಂಗಡಿ ಬಾರುಗಳನ್ನು ತೆರೆಯಲು ಆದೇಶ ನೀಡಿದೆ .

Leave a Reply

Your email address will not be published. Required fields are marked *