ಪಂಪ್‌ವೆಲ್ ಮೇಲ್ಸೇತುವೆ ಮೇಲೆ ಕಾರು ಪಲ್ಟಿ!

ಮಂಗಳೂರು :ಇಂದು ಬೆಳಗ್ಗೆ ಪಂಪ್‌ವೆಲ್ ಮೇಲ್ಸೇತುವೆ ಮೇಲೆ ಕೇರಳ ಕಡೆ ಸಾಗುತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ .ಕಾರು ಚಾಲಕ ಅಪಾಯದಿಂದ ಪಾರಾಗಿದ್ದಾರೆ

Leave a Reply

Your email address will not be published. Required fields are marked *