ಅಯೋಧ್ಯೆ ಭೂಮಿಪೂಜೆಯ ಮೊದಲ ಪ್ರಸಾದ ಸ್ವೀಕರಿಸಿದ ದಲಿತ ಕುಟುಂಬ!

ತಿರುವನಂತಪುರಂ: ಅಯೋಧ್ಯೆ ಭೂಮಿಪೂಜೆಯ ಮೊದಲ ಪ್ರಸಾದವನ್ನು ದಲಿತ ಕುಟುಂಬ ಸ್ವೀಕರಿಸಿದೆ. ಅಯೋಧ್ಯೆಯ ಸುತತಿ ಬಡಾವಣೆಯಲ್ಲಿ ವಾಸವಿರುವ ಮಹಾವೀರ್ ಕುಟುಂಬ ರಾಮಪ್ರಸಾದವನ್ನು ಪಡೆದಿದೆ. ನಾನೊಬ್ಬ ದಲಿತ. ಸಿಎಂ ನನಗೆ ಮತ್ತು ನನ್ನ ಕುಟುಂಬಕ್ಕೆ ಮೊದಲ ಪ್ರಸಾದವನ್ನು ಕಳಿಸಿಕೊಟ್ಟಿದ್ದಾರೆ. ಇದಕ್ಕಾಗಿ ಮಹಾವೀರ್ ಹರ್ಷ ಸಂತಸ ವ್ಯಕ್ತಪಡಿಸಿದ್ದಾರೆ.
ಆದರೆ ಭೂಮಿಪೂಜೆ ಸಂಭ್ರಮದ ಲಡ್ಡು ವಿತರಣೆಯಲ್ಲೂ ಪಿಣರಾಯಿ ವಿಜಯನ್ ನೇತೃತ್ವದ ಕೇರಳ ಸರಕಾರ ಹುಳುಕು ತೆಗೆದಿದೆ. ಎರ್ನಾಕುಲಂ ಜಿಲ್ಲೆಯ ಮುವಾಟ್ಟುಪುಝಾ ಠಾಣೆಯಲ್ಲಿ ಲಡ್ದು ಪ್ರಸಾದವನ್ನು ಹಂಚಲಾಗಿತ್ತು. ಈ ಬಗ್ಗೆ ತನಿಖೆ ಕೈಗೊಳ್ಳಲು ಎಸ್ಪಿ ಕಚೇರಿ ನಿರ್ಧರಿಸಿದೆ.

Leave a Reply

Your email address will not be published. Required fields are marked *