7 ದಿನಗಳ ಹಸುಳೆಗೂ ಕೊರೋನಾ!

ಮಂಗಳೂರು: ದ.ಕ. ಜಿಲ್ಲೆಯಲ್ಲಿ ನಿನ್ನೆ ಕೊರೋನಾ ಸೋಂಕು ದೃಢಪಟ್ಟವರಲ್ಲಿ ಏಳು ದಿನಗಳ ಕಂದಮ್ಮ ಕೂಡ ಸೇರಿದ್ದು ಆತಂಕಕ್ಕೆ ಕಾರಣವಾಗಿದೆ. ಏಳು ದಿನಗಳ ಹಿಂದಷ್ಟೇ ಜನಿಸಿದ ಹಸುಗೂಸಿನಲ್ಲೂ ಸೋಂಕು ದೃಢಪಟ್ಟಿದೆ.
ಸೋಂಕಿತರ ಸಂಪರ್ಕದಿಂದ ಕೊರೊನಾ ಪಾಸಿಟಿವ್ ಬಂದಿದೆ ಎನ್ನಲಾಗಿದೆ. ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮಗು ಜನಿಸಿದ್ದು ಪರೀಕ್ಷೆಯಲ್ಲಿ ಪಾಸಿಟಿವ್ ಬಂದಿದೆ. ನಿನ್ನೆ 8 ಮಂದಿ ಅಪ್ರಾಪ್ತರಲ್ಲೂ ಕೊರೋನಾ ದೃಢಪಟ್ಟಿತ್ತು.