ಶಾಸಕ ಖಾದರ್ ಗನ್ ಮ್ಯಾನ್ ಗೂ ಕೊರೊನಾ!

ಮಂಗಳೂರು: ಶಾಸಕ ಯು.ಟಿ. ಖಾದರ್ ಗನ್ ಮ್ಯಾನ್ ಮತ್ತು ಸಿಸಿಬಿ ಸಿಬ್ಬಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಗನ್ ಮ್ಯಾನ್ ಕಳೆದ 10 ದಿನಗಳಿಂದ ರಜೆಯಲ್ಲಿದ್ದರೆ ಸಿಸಿಬಿ ಸಿಬ್ಬಂದಿ ರಜೆಯಲ್ಲಿ ತನ್ನ ಊರಾದ ರಾಯಚೂರಿಗೆ ಹೋಗಿ ಬಂದಿದ್ದರು. ಇಂದು ಇಬ್ಬರ ವರದಿಯಲ್ಲೂ ಸೋಂಕು ದೃಢಪಟ್ಟಿದೆ.