ಮೋದಿ ಎಚ್ಚರಿಕೆಗೆ ಗಡಿಯಿಂದ ಹಿಂದೆ ಸರಿದ ಚೀನಾ

ನವದೆಹಲಿ: ಚೀನಾ- ಭಾರತ ಕಮಾಂಡರ್ ಮಟ್ಟದ ಮಾತುಕತೆ ನಡೆದ ಸ್ಥಳದಿಂದ ಚೀನಾದ ಸೈನ್ಯವು ತನ್ನ ಟೆಂಟ್‌ಗಳು, ವಾಹನಗಳು ಮತ್ತು ಸೈನ್ಯವನ್ನು 1-2 ಕಿ.ಮೀ ದೂರಕ್ಕೆ ಸ್ಥಳಾಂತರಿಸಿದೆ.

ಮೊನ್ನೆ ಪ್ರಧಾನಿ ಮೋದಿ ಭಾರತದ ಗಡಿಪ್ರದೇಶವಾದ ಲೇಹ್ ಸೇನಾ ನೆಲೆಯಲ್ಲಿ ಮಾತಾಡಿ ಚೀನಾಗೆ ಎಚ್ಚರಿಕೆ ರವಾನಿಸಿದ್ದರು. ಇದರ ಫಲವಾಗಿ ಚೀನಾ ವಿವಾದಿತ ಗಡಿಯನ್ನು ಬಿಟ್ಟು ಬಹಳ ದೂರ ಸರಿದಿದೆ ಎಂದು ವಿಶ್ಲೇಷಿಸಲಾಗುತ್ತದೆ.

Leave a Reply

Your email address will not be published. Required fields are marked *