ಮೊದಲ ಪತಿಗೆ ಡೈವೋರ್ಸ್ ಕೊಡಿಸಿದ್ದ ಕಟ್ಟೆಕ್ಕಾರ್ ಇಬ್ರಾಹಿಂ ಖಲೀಲ್! `ಜಯಕಿರಣ’ಕ್ಕೆ ಸಿಕ್ಕಿದೆ ಪತಿಗಾಗಿ ಸುಳ್ಯಕ್ಕೆ ಬಂದ ಮಹಿಳೆಯ `ಫುಲ್‍ಸ್ಟೋರಿ’

ಮಂಗಳೂರು: ಪ್ರೀತಿಯ ನಾಟಕವಾಡಿ ಮೊದಲ ಪತಿಯಿಂದ ಡೈವರ್ಸ್ ಕೊಡುವಂತೆ ಮಾಡಿ ಮತಾಂತರದ ಬಳಿಕ ಮಹಿಳೆಯನ್ನು ಮದುವೆಯಾಗಿದ್ದ ಕಟ್ಟೆಕ್ಕಾರ್‍ನ ಇಬ್ರಾಹಿಂ ಖಲೀಲ್ ಮೂರು ವರ್ಷಗಳ ಬಳಿಕ ತನ್ನನ್ನೇ ನಂಬಿಕೊಂಡಿದ್ದ ಪತ್ನಿಯನ್ನು ಕೈಕೊಡುವ ಹಂತದಲ್ಲಿದ್ದಾನೆ. ಇದನ್ನು ಸವಾಲಾಗಿ ಸ್ವೀಕರಿಸಿರುವ ಮಹಿಳೆ, ಖಲೀಲ್‍ನ ಊರಿನಲ್ಲೇ ಠಿಕಾಣಿ ಹೂಡಿ ಹೋರಾಟ ನಡೆಸುತ್ತಿದ್ದು, ಇವರಿಗೆ ಮಹಿಳಾ ಅಯೋಗ ಮತ್ತು ಪೊಲೀಸ್ ಇಲಾಖೆ ಬೆಂಬಲಕ್ಕೆ ನಿಂತಿರುವುದು ಆನೆಬಲ ನೀಡಿದೆ. ಈ ವಿಚಾರದಲ್ಲಿ ಮುಸ್ಲಿಂ ಸಮುದಾಯ ಧ್ವನಿ ಎತ್ತಬೇಕು ಎನ್ನುವ ಆಗ್ರಹವೂ ಕೇಳಿ ಬಂದಿದೆ. ಪ್ರಕರಣದ ಫುಲ್‍ಸ್ಟೋರಿ
`ಜಯಕಿರಣ’ ಪತ್ರಿಕೆಗೆ ಲಭಿಸಿದೆ…
ಈ ಕುರಿತ ಹೆಚ್ಚಿನ ವರದಿ ನಾಳಿನ `ಜಯಕಿರಣ’ ಪತ್ರಿಕೆಯಲ್ಲಿ ಓದಿ…