ಮಂಗಳೂರಲ್ಲಿ ಬಿಗಿ ಕರ್ಫ್ಯೂ ಹಿನ್ನೆಲೆ: ಎಲ್ಲೆಡೆ ನಾಕಾಬಂದಿ!

ಮಂಗಳೂರು: ನಾಳೆ ರಾಜ್ಯಾದ್ಯಂತ ಕೊರೋನಾ ಕರ್ಫ್ಯೂ ಹಿನ್ನೆಲೆಯಲ್ಲಿ ನಗರದಲ್ಲಿ ಬಿಗಿ ಕ್ರಮಗಳನ್ನು ಪೊಲೀಸರು ಕೈಗೊಂಡಿದ್ದಾರೆ. ವಾಹನಗಳನ್ನು ತಡೆದು ಪರಿಶೀಲನೆಯನ್ನು ನಡೆಸುತ್ತಿದ್ದಾರೆ.
ನಗರದ ವಿವಿಧೆಡೆ ನಾಕಾಬಂದಿ ನಡೆಸಲಾಗುತ್ತಿದ್ದು ಹೊರಗಿನ ವಾಹನಗಳಿಗೆ ಪ್ರವೇಶ ನಿರ್ಬಂಧಿಸಲಾಗಿದೆ. ವಾಹನಗಳನ್ನು ತಡೆದು ವಾಪಸ್ ಕಳುಹಿಸಲಾಗುತ್ತಿದೆ.

Leave a Reply

Your email address will not be published. Required fields are marked *