ಬೆಳ್ತಂಗಡಿ: ಲಾಡ್ಜ್ ಮೇಲೆ ಗುಡ್ಡ ಕುಸಿತ

ಮಂಗಳೂರು: ಧರ್ಮಸ್ಥಳ ಗ್ರಾಮದ ಕನ್ಯಾಡಿಯ ಶ್ರೀರಾಮ ರೆಸಿಡೆನ್ಸಿ ಕಟ್ಟಡದ ಹಿಂದುಗಡೆ ಭಾರೀ ಮಳೆಯಿಂದಾಗಿ ಗುಡ್ಡ ಜರಿದ ಘಟನೆ ಸಂಭವಿಸಿದೆ. ಕುಸಿದ ಮಣ್ಣು ಹಾಗೂ ನೀರು ಲಾಡ್ಜ್ ನ ಕೊಠಡಿಗಳಿಗೆ ನುಗ್ಗಿದ್ದು, ಅಪಾರ ನಷ್ಟ ಸಂಭವಿಸಿದೆ, ಕಟ್ಟಡಕ್ಕೂ ಭಾಗಶ: ಹಾನಿಯಾಗಿದೆ.

Leave a Reply

Your email address will not be published. Required fields are marked *