ನಾಳೆಯಿಂದ 5 ದಿನ ಜ್ಯುವೆಲ್ಲರಿ ಶಾಪ್‌ಗಳು ಸ್ವಯಂ ಬಂದ್

ಮಂಗಳೂರು: ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಲೇ ಸಾಗುತ್ತಿದ್ದು, ಮುಂಜಾಗ್ರತೆಗಾಗಿ‌ ಮಂಗಳೂರಿನ ಜ್ಯುವೆಲ್ಲರಿ ಶಾಪ್‌ಗಳು ನಾಳೆ(ಜು.5)ಯಿಂದ 5 ದಿನಗಳ ಕಾಲ ಸ್ವಯಂ ಬಂದ್‌ಗೆ ನಿರ್ಧರಿಸಿದೆ.

ಮಂಗಳೂರಿನಲ್ಲಿ ಹಲವು ಶಾಪ್‌ಗಳು‌ ಸ್ವಯಂಪ್ರೇರಿತ ವಾಗಿ ಬಂದ್ ಆಗುತ್ತಿದೆ. ಇದೇ ನಿರ್ಧಾರವನ್ನು ಇನ್ನಷ್ಟು ಸಂಸ್ಥೆಗಳು ತೆಗೆದುಕೊಳ್ಳುವ ಸಾಧ್ಯತೆ ಇದೆ.

Leave a Reply

Your email address will not be published. Required fields are marked *