ಕೊಣಾಜೆ: 3 ಕೆಎಸ್ ಆರ್ ಪಿ ಸಿಬ್ಬಂದಿಗೂ ಕೊರೊನಾ!

ಮಂಗಳೂರು: ಕೊಣಾಜೆ ಗ್ರಾಮದ ಅಸೈಗೋಳಿಯ ಮೂವರು ಕೆಎಸ್‍ಆರ್ ಪಿ ಸಿಬ್ಬಂದಿಗಳಿಗೆ ಇಂದು ಕೊರೊನ ಪಾಸಿಟಿವ್ ದೃಡಪಟ್ಟಿದೆ. 41, 27, 24 ವಯಸ್ಸಿನ ಸಿಬ್ಬಂದಿ ಇತ್ತೀಚೆಗೆ ಬೇರೆ ಕಡೆ ಕಾರ್ಯನಿರ್ವಹಿಸಿ ಅಸೈಗೋಳಿಯಲ್ಲಿ ಕ್ವಾರಂಟೈನ್ ನಲ್ಲಿದ್ದರು. ಇವರನ್ನು ಕೊರೋನ ತಪಾಸಣೆಗೆ ಒಳಪಡಿಸಿದ್ದು ಬುಧವಾರ ಬಂದ ವರದಿಯಲ್ಲಿ ಮೂವರು ಸಿಬ್ಬಂದಿಗೆ ಪಾಸಿಟಿವ್ ದೃಢಪಟ್ಟಿದೆ.

Leave a Reply

Your email address will not be published. Required fields are marked *