ಐವರು ಪೊಲೀಸರಿಗೆ ಕೊರೊನಾ: ಮೂಡಬಿದ್ರೆ ಪೊಲೀಸ್ ಠಾಣೆ ಸೀಲ್ ಡೌನ್ ಸಾಧ್ಯತೆ

ಮೂಡಬಿದ್ರೆ: ಇಲ್ಲಿನ ಪೊಲೀಸ್ ಠಾಣೆಯ ಐವರು ಸಿಬ್ಬಂದಿಗೆ ಕೊರೊನಾ ಸೋಂಕು‌ ದೃಢಪಟ್ಟಿದ್ದು , ಇಡೀ ಠಾಣೆಯನ್ನು‌ ಸೀಲ್‌ ಡೌನ್ ಮಾಡಲು ಸಿದ್ದತೆ‌ ನಡೆದಿದೆ.

ಇಂದು‌ ಇಲ್ಲಿನ ಐವರು ಪೊಲೀಸರಿಗೆ ಸೋಂಕು‌ ದೃಢಪಟ್ಟಿದೆ. ಈಗಾಗಿ‌ ಠಾಣೆಯನ್ನು ತಾತ್ಕಾಲಿಕವಾಗಿ ಸೀಲ್ ಡೌನ್ ಮಾಡಲಾಗುವುದು ಎಂದು‌ ಮೂಲಗಳು ತಿಳಿಸಿವೆ.

Leave a Reply

Your email address will not be published. Required fields are marked *