ಎಂಆರ್ ಪಿಎಲ್: 7 ಸಿಐಎಸ್ಸೆಫ್ ಸಿಬ್ಬಂದಿಗೆ ಕೊರೋನಾ!

ಸುರತ್ಕಲ್: ಎಂಆರ್ ಪಿಎಲ್ ಸೆಕ್ಯೂರಿಟಿ ವಿಭಾಗದಲ್ಲಿದ್ದ 7 ಸಿಐ ಎಸ್ಸೆಫ್ ಸಿಬ್ಬಂದಿಯಲ್ಲಿ ಕೊರೋನಾ ಸೋಂಕು ದೃಢಪಟ್ಟಿದ್ದು ಅವರನ್ನು ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಎಂಆರ್ ಪಿಎಲ್ ನಲ್ಲಿ ಸಿಐ ಎಸ್ಸೆಫ್ ಸಿಬ್ಬಂದಿ ಭದ್ರತಾ ಕಾರ್ಯ ನಿರ್ವಹಿಸುತ್ತಿದ್ದು ಸೋಂಕು ದೃಢಪಟ್ಟ ಕಾರಣ ಅವರ ವಾಹನ, ಚೆಕ್ ಪೋಸ್ಟ್ ಸ್ಯಾನಿಟೈಸ್ ಮಾಡಲಾಗಿದೆ.

Leave a Reply

Your email address will not be published. Required fields are marked *