ಎಂಆರ್ ಪಿಎಲ್ ಸಿಐಎಸ್ಸೆಫ್ ಸಿಬ್ಬಂದಿ ಕೋವಿಡ್‍ಗೆ ಬಲಿ!

ಮಂಗಳೂರು: ಮಹಾಮಾರಿ ಕೋವಿಡ್ ಗೆ ಎಂಆರ್ ಪಿಎಲ್ ಸಿಐಎಸ್ಸೆಫ್ ಸಿಬ್ಬಂದಿ ಬಲಿಯಾಗಿದ್ದಾರೆ. ಕೆಲದಿನಗಳ ಹಿಂದೆ ಅವರನ್ನು ನಗರದ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಎಎಸ್ಸೈ ಗ್ರೇಡ್ ಅಧಿಕಾರಿಯಾಗಿದ್ದ ಅವರು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ.

Leave a Reply

Your email address will not be published. Required fields are marked *