ಉಳ್ಳಾಲ ನಗರಸಭೆ ಕಚೇರಿಗೂ ಕೊರೊನಾ ಎಂಟ್ರಿ, ವಾಚ್ ಮೆನ್ ನಲ್ಲಿ ಪಾಸಿಟಿವ್!!

ಉಳ್ಳಾಲ: ಇಲ್ಲಿನ ನಗರಸಭೆ ಕಚೇರಿಯ ಕಾವಲುಗಾರನಲ್ಲಿ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಇನ್ನು ನಗರಸಭೆಯ ಮಾಜಿ ಹಿರಿಯ ಸದಸ್ಯ, ಕೌನ್ಸಿಲರ್ ಮತ್ತು ಪೌರಕಾರ್ಮಿಕರಲ್ಲೂ ಕೊರೊನ ತಗಲಿರುವ ಶಂಕೆ ವ್ಯಕ್ತವಾಗಿದ್ದು ಅದಿನ್ನೂ ದೃಢಪಟ್ಟಿಲ್ಲ. ಸೋಂಕಿತ ವಾಚ್ ಮೆನ್ ನನ್ನು ಕೋವಿಡ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

Leave a Reply

Your email address will not be published. Required fields are marked *