ಉಳ್ಳಾಲದಲ್ಲಿ ಕೊರೊನಾ ಅಟ್ಟಹಾಸ: ಮತ್ತೆ 40 ಮಂದಿಗೆ ಪಾಸಿಟಿವ್

ಉಳ್ಳಾಲ: ಉಳ್ಳಾಲದಾದ್ಯಂತ ಇಂದು 40 ಕ್ಕು ಅಧಿಕ ಮಂದಿಯಲ್ಲಿ ಕೊರೊನಾ ಸೋಂಕು ದೃಢವಾಗಿದೆ. ರ‌್ಯಾಪಿಡ್ ಟೆಸ್ಟ್ ನೀಡಿದ್ದವರ ಅಧಿಕರಲ್ಲಿ ಪತ್ತೆಯಾಗಿರುವುದು ಜನರಲ್ಲಿ ಆತಂಕವನ್ನು ಹೆಚ್ಚಿಸಿದೆ.

ಮಹಿಳೆಯರಿಬ್ಬರು ಸಾವನ್ನಪ್ಪಿದ ಬಳಿಕ ಈವರಗೆ 150 ಕ್ಕೂ ಅಧಿಕ ಮಂದಿಯಲ್ಲಿ ಕೊರೊನಾ ಪತ್ತೆಯಾಗಿದೆ. ಆದರೂ ಲಾಕ್ ಡೌನ್ ದಿನವಾದ ಇಂದು ಹಲವರು ಮಾಸ್ಕ್ ಹಾಕದೇ ತಿರುಗಾಡುತ್ತಿರುವುದು ಕಂಡುಬಂತು. ಪೊಲೀಸತ ಕಣ್ತಪ್ಪಿಸಿ ವಾಹನಗಳಲ್ಲಿ ಬೇಕಾಬಿಟ್ಟಿ ಯಾಗಿ ತಿರುಗಾಡುತ್ತಿದ್ದರು.

Leave a Reply

Your email address will not be published. Required fields are marked *