ಆರೋಪಿಯಲ್ಲಿ ಕೊರೋನಾ! ಬಜ್ಪೆ ಠಾಣೆ ಸೀಲ್ ಡೌನ್!!

ಸುರತ್ಕಲ್: ನಿನ್ನೆ ಮುಂಜಾನೆ ಬಜ್ಪೆ ಠಾಣಾ ಪೊಲೀಸರು ಠಾಣಾ ವ್ಯಾಪ್ತಿಯ ಒಡ್ಡಿದಕಲ ಎಂಬಲ್ಲಿ ದರೋಡೆಗೆ ಸಂಚು ಹೂಡಿದ್ದ ತಂಡದ ಇಬ್ಬರನ್ನು ಬಂಧಿಸಿದ್ದು ಅವರಲ್ಲಿ ಓರ್ವನಿಗೆ ಕೊರೋನಾ ಪಾಸಿಟಿವ್ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಬಜ್ಪೆ ಠಾಣೆಯನ್ನು ಸೀಲ್ ಡೌನ್ ಮಾಡಲಾಗಿದೆ. ಬಂಧನ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ಒಟ್ಟು 8 ಪೊಲೀಸರಿಗೆ ಹೋಮ್ ಕ್ವಾರಂಟೈನ್ ಮಾಡಲಾಗಿದೆ.

Leave a Reply

Your email address will not be published. Required fields are marked *