ಕಾರ್ಕಳ: ಯುವತಿ ನಿಗೂಢ ನಾಪತ್ತೆ

ಕಾರ್ಕಳ: ಪೊಲೀಸ್ ಠಾಣಾ ವ್ಯಾಪ್ತಿಯ ಕುಕ್ಕುಂದೂರು ಗ್ರಾಮದ ಹಾರ್‌ಜಡ್ಡು ನಿವಾಸಿ ಸುಮಿತ್ರ ಎಂಬವರ ಮಗಳು ರಕ್ಷಿತಾ(18) ಕಳೆದ ಜೂನ್ 1ರಂದು ಬೆಳಗ್ಗೆ 8 ಗಂಟೆಯಿಂದ ಸಂಜೆ 5:30ರ ಅವಧಿಯಲ್ಲಿ ಮನೆಯಿಂದ ಹೊರಗೆ ಹೋದವರು ನಿಗೂಢವಾಗಿ ನಾಪತ್ತೆಯಾಗಿದ್ದಾರೆ. ಎಣ್ಣೆ ಕಪ್ಪು ಮೈಬಣ್ಣ , ಕನ್ನಡ ತುಳು ಮಾತನಾಡುವ ಇವರು ಬರ್ಮುಡ ಮತ್ತು ಕಾಫಿ ಬಣ್ಣದ ಟಿ ಶರ್ಟ್ ಧರಿಸಿರುತ್ತಾರೆ ಎಂದು ಕಾರ್ಕಳ ಠಾಣೆಗೆ ದೂರು ನೀಡಲಾಗಿದೆ.

Leave a Reply

Your email address will not be published. Required fields are marked *