ಇಂದು ಮೂಲ್ಕಿ ಸುತ್ತಮುತ್ತ ಪವರ್ ನಿಲುಗಡೆ

ಮಂಗಳೂರು: ಇಂದು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1ರ ವರೆಗೆ ಮೂಲ್ಕಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುವುದು ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.
ಕಾಟಿಪಳ್ಳ-ಮೂಲ್ಕಿ ಅಧಿಕ ಒತ್ತಡ ಮಾರ್ಗದಲ್ಲಿ ನಿವಾರಣೆ ಕಾಮಗಾರಿ ನಡೆಯುವ ಕಾರಣ ಮೂಲ್ಕಿ, ಕಾರ್ನಾಡ್, ಕೊಲ್ನಾಡ್, ಹಳೆಯಂಗಡಿ, ಚೇಳಾರ್ ಎಂಆರ್ ಪಿಎಲ್ ಕಾಲನಿ, ಗೋಳಿಜೋರ, ಎಸ್ ಕೋಡಿ, ಪಕ್ಷಿಕೆರೆ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ.

Leave a Reply

Your email address will not be published. Required fields are marked *