ರಾಜ್ಯ, ಪ್ರಮುಖ ಸುದ್ದಿ, korona

ನಾಳೆ ರಾಜ್ಯಾದ್ಯಂತ ಕರ್ಫ್ಯೂ ಮಾದರಿ ಲಾಕ್ ಡೌನ್ ಇರಲ್ಲ…!!
ಬೆಂಗಳೂರು: ನಾಳೆ ರಾಜ್ಯದಲ್ಲಿ ಕರ್ಫ್ಯೂ ಮಾದರಿ ಲಾಕ್ ಡೌನ್ ಇರದೇ ಎಂದಿನಂತೆ ಮುಂಜಾನೆ 7 ಗಂಟೆಯಿಂದ ಸಂಜೆ 7 ಗಂಟೆಯ ತನಕ ಅಂಗಡಿ ಮುಂಗಟ್ಟು ತೆರೆದಿರಲಿದ್ದು ಜನರು ಮತ್ತು ವಾಹನಗಳ ಸಂಚಾರ ಇರಲಿದೆ ಎಂದು ರಾಜ್ಯ ಸರಕಾರ ಆದೇಶ ಹೊರಡಿಸಿದೆ.
ರಾಜ್ಯದಲ್ಲಿ ಭಾನುವಾರ ಕರ್ಫ್ಯೂ ಮಾದರಿ ಲಾಕ್ ಡೌನ್ ಘೋಷಿಸಿ ಸರಕಾರ ಹಿಂದೆ ಆದೇಶ ಹೊರಡಿಸಿತ್ತು. ಕಳೆದ ಭಾನುವಾರ ಸಂಪೂರ್ಣ ಬಂದ್ ಆಗಿದ್ದು ಅಗತ್ಯ ಸೇವೆ ಎಂದಿನಂತೆ ಇತ್ತು. ನಾಳೆ ಜನಜೀವನ ಎಂದಿನಂತೆ ಇರಲಿದೆ ಎಂದು ರಾಜ್ಯ ಸರಕಾರ ಪ್ರಕಟಿಸಿದೆ.

Leave a Reply

Your email address will not be published. Required fields are marked *