ವಿಶೇಷ ವರದಿ

ವಿಶೇಷ ವರದಿ

ತೋಕೂರು ಪಾದೂರು ಐಎಸ್‌ಪಿಆರ್ ಪೈಪ್‌ಲೈನ್‌ನಲ್ಲಿ ಕಚ್ಚಾ ತೈಲ ಸೋರಿಕೆ

ಸುರತ್ಕಲ್ : ಮಂಗಳೂರಿನ ತೋಕೂರಿನಿಂದ ಉಡುಪಿಯ ಪಾದೂರುವರೆಗೆ ಹಲವಾರು ಗ್ರಾಮಗಳ ಮೂಲಕ ಅಳವಡಿಸಲಾದ ಐಎಸ್‌ಪಿ ಆರ್‌ಎಲ್ ಕಚ್ಚಾ ತೈಲ ಕೊಳವೆ…

ಕಣ್ಣೂರು: `ಯೂಟರ್ನ್’ ಹೊಡೆದ ಯುವತಿ, ಊರನ್ನೇ ತೊರೆದ ಕುಟುಂಬ!

ಜಯಕಿರಣ ವರದಿಮಂಗಳೂರು: ಮದುವೆಗಿನ್ನು ನಾಲ್ಕು ದಿನಗಳಿವೆ ಎಂದಾಗ ಹುಡುಗ ಬೇಡ ಎಂದು ಯೂಟರ್ನ್ ಹೊಡೆದ ಯುವತಿ, ನಿಗದಿತ ವರನ ವಿರುದ್ಧ…

ಮದ್ದಡ್ಕ: ನ್ಯಾಯ ಬೆಲೆ ಅಂಗಡಿ ತೆರೆಯಲು ಗ್ರಾಮಸ್ಥರ ಆಗ್ರಹ!

ಬೆಳ್ತಂಗಡಿ: ದಿನೇ ದಿನೇ ಅಭಿವೃದ್ದಿ ಹೊಂದುತ್ತಿರುವ ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮದ ಮದ್ದಡ್ಕ ಪೇಟೆಯು ಜನರಿಗೆ ಅತೀ ಅವಶ್ಯಕವಾಗಿರುವ ಕೆಲವು…

ಮಾರುಕಟ್ಟೆಯಲ್ಲಿ ದುಡಿದು ಪಿಯುಸಿ ಪಾಸ್: ಇಂಜಿನಿಯರಿಂಗ್ ಕನಸಿಗೆ ಹಣಕಾಸಿನ ಸಮಸ್ಯೆ

ಜಯಕಿರಣ ವರದಿಮಂಗಳೂರು: ಸುಶಿಕ್ಷಿತನಾಗಬೇಕು ಎನ್ನುವ ಕನಸಿನೊಂದಿಗೆ ಮಾರುಕಟ್ಟೆಯಲ್ಲಿ ಕೂಲಿ ಕೆಲಸ ಮಾಡಿ ಪಿಯುಸಿಯಲ್ಲಿ ಗೆಲುವಿನ ನಗು ಬೀರಿದರೂ ಮುಂದಿನ ಶಿಕ್ಷಣಕ್ಕೆ…

ಅನಾಥ ಹಿಂದೂ ಹೆಣ್ಣುಮಕ್ಕಳನ್ನು ಸಾಕಿ ಹಿಂದೂ ಧರ್ಮದಂತೆ ಮದುವೆ ಮಾಡಿಸಿದ ಮುಸ್ಲಿಂ ಸಮಾಜ ಸೇವಕ!

ಮಹಾರಾಷ್ಟ್ರ: ಇಬ್ಬರು ಅನಾಥ ಹಿಂದೂ ಧರ್ಮೀಯ ಹೆಣ್ಣುಮಕ್ಕಳನ್ನು ತನ್ನ ಮನೆಯ ಮಕ್ಕಳದಂತೆ ಸಾಕಿ ಸಲಹಿದ್ದ ಮುಸ್ಲಿಂ ಸಮಾಜ ಸೇವಕರೋರ್ವರು ಅವರನ್ನು…

ಎಂಆರ್ ಪಿಎಲ್: ಇದೆಂತಹಾ ಉದ್ಯೋಗ ವಂಚನೆ? ಮಾಲಿ, ಹಮಾಲಿ ಕೆಲಸವೂ ಸ್ಥಳೀಯರಿಗಿಲ್ಲ!

ಮಂಗಳೂರು: ಎಂಅರ್ ಪಿಎಲ್ ಸುರತ್ಕಲ್ ಪರಿಸರದ ಬಾಳ, ಕುತ್ತೆತ್ತೂರು ಪರಿಸರದಲ್ಲಿ ಸ್ಥಾಪನೆಯಾದಾಗ, ಇಲ್ಲಿನ ರೈತರ ಭೂಮಿಗೆ ಮೂರುಕಾಸು ಕೊಟ್ಟು ಕಸಿದುಕೊಂಡಾಗ…

ಬಿಜೆಪಿ ಜಿಲ್ಲಾದ್ಯಕ್ಷರಿಗೆ ಮಾತೃ ವಿಯೋಗ

ಮೂಡಬಿದ್ರೆ: ದ.ಕ ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ್ ಎಂ ಅವರ ತಾಯಿ ಇಂದು ಮುಂಜಾನೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.ರಮೇಶ್ ಶಾಂತಿಯವರ ಪತ್ನಿಯಾಗಿರುವ…

ಇವ್ರು ಬರೀ ವೈದ್ಯರಲ್ಲ, ರೋಗಿಗಳ ಪಾಲಿನ ಆಪತ್ಬಾಂಧವ!

ಮಂಗಳೂರು: ವೈದ್ಯೋ ನಾರಾಯಣ ಹರಿ ಅಂತೀವಿ, ಯಾಕೆಂದರೆ ವೈದ್ಯರು ದೇವ್ರಿಗೆ ಸಮಾನ ಅನ್ನೋದು ನಮ್ಮೆಲ್ಲರ ನಂಬಿಕೆಯೂ ಹೌದು. ಆದರೆ ಪ್ರಸ್ತುತ…

“ಆಧಾರ್ ಕಾರ್ಡ್ ಇದ್ದರೆ ಉಚಿತ ಚಿಕಿತ್ಸೆ ಎಂದು ಆಧಾರವಿಲ್ಲದೆ ಹೇಳಿದವರು ಈಗ ಲಾಕ್ ಡೌನ್ ವಿಸ್ತರಣೆ ಎನ್ನುತ್ತಿರುವುದು ಸರ್ವಾಧಿಕಾರವಲ್ಲವೇ?”

#ಮುನೀರ್ ಕಾಟಿಪಳ್ಳ “ಆಧಾರ್ ಕಾರ್ಡ್ ತೋರಿಸಿದವರಿಗೆ ಖಾಸಗಿ ಮೆಡಿಕಲ್ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ” ಎಂದು ಆಧಾರ ಇಲ್ಲದ ಹೇಳಿಕೆ ನೀಡಿ…

ದ.ಕ. ಜಿಲ್ಲೆಯಲ್ಲಿ ನಾಗರಪಂಚಮಿ, ಅಷ್ಟಮಿ, ಚೌತಿ ಹಬ್ಬಗಳನ್ನು ಸಾರ್ವಜನಿಕವಾಗಿ ಆಚರಿಸುವಂತಿಲ್ಲ!

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜುಲೈ 25ರಂದು ನಡೆಯುವ ನಾಗರಪಂಚಮಿ ಹಬ್ಬ ಮತ್ತು ಮುಂದೆ ಬರಲಿರುವ ಕೃಷ್ಣ ಜನ್ಮಾಷ್ಟಮಿ, ಗಣೇಶ…

You may have missed