ತಾಜಾ ಸುದ್ದಿಗಳು

ರೈಲು ನಿಲ್ದಾಣದಲ್ಲಿ ಮೃತ ಮಹಿಳೆಗೆ ಎಸ್‍ಸಿಪಿಐ ನೆರವು

ಮುಜಾಪ್ಪರ್‍ಪುರ್: ಬಿಹಾರದ ಮುಜಾಪ್ಪರ್‍ಪುರ್ ರೈಲ್ವೆ ನಿಲ್ದಾಣದಲ್ಲಿ ಹಸಿವಿನಿಂದ ರೈಲ್ವೆ ನಿಲ್ದಾಣದಲ್ಲೇ ಕೊನೆ ಉಸಿರೆಳೆದ ಮಹೀಲೆ ಹಾಗೂ ಆಕೆ ಯನ್ನು ಎಬ್ಬಿಸುವ…

ಪಾಕಿಸ್ತಾನದಿಂದ ಶೆಲ್ ದಾಳಿ: ಮನೆಗಳಿಗೆ ಹಾನಿ

ಶ್ರೀನಗರ: ಪಾಕಿಸ್ತಾನ ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಮೆಂಧಾರ್ ಸೆಕ್ಟರ್‍ನಲ್ಲಿ ಭಾನುವಾರ ಮುಂಜಾನೆ ಶೆಲ್ ದಾಳಿ ನಡೆಸಿದ್ದು ಇದರಿಂದಾಗಿ…

ಕ್ವಾರಂಟೈನ್ ನಿಂದ ಮನೆಗೆ ಬಂದ ಯುವಕನಿಗೆ ಕೊರೊನಾ ಪಾಸಿಟಿವ್! ಇನ್ನಾ ಗ್ರಾಮ ಸೀಲ್ ಡೌನ್

ಬೆಳ್ಮಣ್: ಕ್ವಾರಂಟೈನ್ ಕೇಂದ್ರದಿಂದ ಬಿಡುಗಡೆಯಾಗಿ ಮನೆಗೆ ಬಂದಿದ್ದ ಕಾರ್ಕಳ ತಾಲೂಕಿನ ಇನ್ನಾ ಗ್ರಾಮದ ಯುವಕನೋರ್ವನಿಗೆ ಕೋವಿಡ್-19 ಸೋಂಕು ದೃಢಪಟ್ಟಿರುವುದರಿಂದ ಇಲ್ಲಿನ…

ಮುಗಿದಿಲ್ಲ ಬಿಜೆಪಿ ಬಂಡಾಯ: ಬುಧವಾರ ಮತ್ತೊಮ್ಮೆ ಭಿನ್ನಮತಿಯರ ಸಭೆ

ಬೆಂಗಳೂರು: ಕೊರೊನಾದಿಂದಾಗಿ ಕಳೆದ ಎರಡೂವರೆ ತಿಂಗಳಿಂದ ತಣ್ಣಗಾಗಿದ್ದ ಕರ್ನಾಟಕದ ರಾಜಕಾರಣದಲ್ಲಿ ಮತ್ತೆ ಬಿರುಸಿನ ಚಟುವಟಿಕೆಗಳು ಶುರುವಾಗಿವೆ. ರಾಜ್ಯದಲ್ಲಿ ಕೊರೊನಾ ಪರಿಸ್ಥಿತಿಯನ್ನು…

`ಪೀರಿಯೆಡ್’ ವೇಳೆ ಪೂಜೆಯಲ್ಲಿ ಪಾಲ್ಗೊಂಡಿದ್ದೆ..!!

ಬೆಂಗಳೂರು: “ಪೀರಿಯೆಡ್ ಸಂದರ್ಭದಲ್ಲಿ ಪೂಜೆಯಲ್ಲಿ ಭಾಗವಹಿ ಸಿದ್ದೆ” ಎಂದು ನಟಿ ಶ್ರದ್ಧಾ ಶ್ರೀನಾಥ್ ತನ್ನ ಮೊದಲ ಋತುಚಕ್ರದ ಬಗ್ಗೆ ಸಾಮಾಜಿಕ…

ನಿನ್ನೆ ದ.ಕ. 14, ಉಡುಪಿ 10 ಪಾಸಿಟಿವ್!

ಮಂಗಳೂರು: ದ.ಕ. ಜಿಲ್ಲೆಯಲ್ಲಿ ರವಿವಾರದಂದು 14 ಮಂದಿಯಲ್ಲಿ ಕೊರೊನಾ ಉಡುಪಿ ಜಿಲ್ಲೆಯಲ್ಲಿ 10 ಮಂದಿಯಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳು ದೃಢಗೊಂಡಿದೆ….

ಎಕ್ಕಾರ್: ತಂಡದಿಂದ ದಾಳಿ, ಯುವಕನ ಬರ್ಬರ ಹತ್ಯೆ!

ಮಂಗಳೂರು: ತಂಡವೊಂದು ಮೂವರು ಯುವಕರ ಮೇಲೆ ದಾಳಿ ನಡೆಸಿ ತಲವಾರಿನಿಂದ ಕಡಿದ ಪರಿಣಾಮ ಓರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದು ಇನ್ನಿಬ್ಬರು ಗಂಭೀರ…

ಟ್ರಂಪ್ ವಿರುದ್ಧ ಪ್ರತಿಭಟನೆ: 1000 ಮಂದಿ ಸೆರೆ

ವಾಷಿಂಗ್ಟನ್: ನನಗೆ ಉಸಿರಾ ಡಲು ಸಾಧ್ಯವಾಗುತ್ತಿಲ್ಲ”,ನನ್ನನ್ನು ಕೊಲ್ಲಬೇಡಿ” ಎಂದು ಕಪ್ಪು ವರ್ಣೀಯ ಜಾರ್ಜ್ ಫ್ಲಾಯ್ಡ್ ಬೇಡಿ ಕೊಳ್ಳುತ್ತಿದ್ದರೂ, ‘ವೈಟ್’ ಪೊಲೀಸ್…

ಕಾಸರಗೋಡು: ನಿನ್ನೆ ಮತ್ತೆ ನಾಲ್ವರಲ್ಲಿ ಕೊರೋನಾ ಸೋಂಕು

ಕಾಸರಗೋಡು: ಜಿಲ್ಲೆಯಲ್ಲಿ ನಿನ್ನೆ 4 ಮಂದಿಯಲ್ಲಿ ಕೋವಿಡ್ ಸೋಂಕು ಖಚಿತಗೊಂಡಿದೆ. ಒಬ್ಬರು ರೋಗದಿಂದ ಗುಣಮುಖರಾಗಿದ್ದಾರೆ. ಮಹಾರಾಷ್ಟ್ರ ದಿಂದ ಆಗಮಿಸಿದ್ದ ಪೈವಳಿಕೆ…

ಕೊರೊನಾ ಎಮರ್ಜೆನ್ಸಿ ಸಮಯದಲ್ಲಿ ಗಾಲ್ಫ್ ಆಡಲು ಹೋದ ಡೊನಾಲ್ಡ್ ಟ್ರಂಪ್!

ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿ ನಿಂತು ಹೋರಾಡಬೇಕಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾತ್ರ ಗಾಲ್ಫ್ ಆಡುವಲ್ಲಿ ನಿರತಾಗಿದ್ದಾರೆ….

ಲಡಾಖ್ ಗಡಿಯಲ್ಲಿ ಭಾರತೀಯ ಗಸ್ತು ಸೈನಿಕರನ್ನು ವಶಕ್ಕೆ ಪಡೆದಿದ್ದ ಚೀನಾ?

ಕಳೆದ ವಾರ ​​ಲಡಾಖ್‌ ಗಡಿಯಲ್ಲಿ ತಮ್ಮ ಸಾಮಾನ್ಯ ಗಸ್ತು ಕಾರ್ಯದಲ್ಲಿ ನಿರತರಾಗಿದ್ದ ಸೈನಿಕರನ್ನು ವಶಕ್ಕೆ ಪಡೆದಿದ್ದ ಚೀನಿ ಸೈನಿಕರು, ಕೆಲವು…