ತಾಜಾ ಸುದ್ದಿಗಳು

ಹಳೆಯಂಗಡಿ: ಟೆಂಪೋ ಡಿಕ್ಕಿಯಾಗಿ ತಾಯಿ, ಮಗನಿಗೆ ಗಂಭೀರ ಗಾಯ

ಮೂಲ್ಕಿ: ರಾಷ್ಟ್ರೀಯ ಹೆದ್ದಾರಿ 66ರ ಹಳೆಯಂಗಡಿ ಕೆನರಾ ಬ್ಯಾಂಕ್ ಬಳಿ ಟೆಂಪೋ ಡಿಕ್ಕಿಯಾಗಿ ಪಾದಾಚರಿಗಳಾದ ತಾಯಿ ಮತ್ತು ಮಗ ಗಂಭೀರ…

ಮೀನುಗಾರಿಕೆಗೆ ತೆರಳಿದ್ದ ದೋಣಿ ದುರಂತ:ಆರು ಮಂದಿ ನಾಪತ್ತೆ

ಉಳ್ಳಾಲ: ಬೋಳಾರದ ಶ್ರೀ ರಕ್ಷಾ ಹೆಸರಿನ ಮೀನುಗಾರಿಕಾ ಬೋಟ್ ಸೋಮವಾರ ನಸುಕಿನ ಜಾವ ಮೀನುಗಾರಿಕೆಗೆ ತೆರಳಿದ್ದು ,ನಿನ್ನೆ ರಾತ್ರಿ ಬರಬೇಕಿದ್ದ…

ಬಂಟ್ವಾಳ ಅರಣ್ಯಾಧಿಕಾರಿಗಳ ಕಾರ್ಯಾಚರಣೆ: ಲಕ್ಷಾಂತರ ಬೆಲೆಬಾಳುವ ಮರದ ದಿಮ್ಮಿ ವಶ !

ಬಂಟ್ವಾಳ : ಕಡೇಶಿವಾಲಯ ಗ್ರಾಮದ ಬುಡೋಳಿ ಎಂಬಲ್ಲಿ ಅಕ್ರಮವಾಗಿ ಲಾರಿಗಳಲ್ಲಿ ಲಕ್ಷಾಂತರ ಮೌಲ್ಯದ ಮರದ ದಿಮ್ಮಿಗಳನ್ನು ಸಾಗಾಟ ಮಾಡುತಿದ್ದಾಗ ರಾತ್ರಿ…

ಲಾರಿ ಚಕ್ರಕ್ಕೆ ಸಿಲುಕಿ ಸ್ಕೂಟರ್ ಸವಾರ ಮೃತ್ಯು

ಕಾಪು : ಉಚ್ಚಿಲ ಪೇಟೆಯಿಂದ ಪಡುಬಿದ್ರಿ ಕಡೆಗೆ ಹೋಗುತ್ತಿದ್ದ  ಸ್ಕೂಟರ್ ಸವಾರನೋರ್ವ, ಮಂಗಳೂರಿನತ್ತ ಗ್ಯಾಸ್ ಸಿಲಿಂಡರ್ ತುಂಬಿಕೊಂಡು ಸಾಗುತ್ತಿದ್ದ ಲಾರಿಯ ಚಕ್ರಕ್ಕೆ…

ಲಂಚ ಪಡೆಯುತ್ತಿದ್ದಾಗಲೇ ಎಸಿಬಿ ಬಲೆಗೆ ಬಿದ್ದ ಕಂದಾಯ ನಿರೀಕ್ಷಕ!

ಕುಂದಾಪುರ : ಅಧಿಕಾರಿಗಳ ಭ್ರಷ್ಟಾಚಾರ, ಲಂಚಾವತಾರಗಳ ಆಡಂಬೋಲವಾಗಿರುವ ಕುಂದಾಪುರದ ತಾಲೂಕು ಕಚೇರಿಯಲ್ಲಿ ಭೂ ಪರಿವರ್ತನೆಗೆ(ಕನ್ವರ್ಶನ್) ಕೇಳಿದ 12 ಸಾವಿರ ಲಂಚದ…

ಮೂರೇ ಗಂಟೆಯಲ್ಲಿ ಸರಗಳ್ಳನ ಬಂಧಿಸಿದ ಉಳ್ಳಾಲ ಪೊಲೀಸರು

ಉಳ್ಳಾಲ: ಬಗಂಬಿಲ ರಸ್ತೆಯಲ್ಲಿ ಯುವತಿಯ ಸರ ಕಳವು ನಡೆಸಿದ ಆರೋಪಿಯನ್ನು ಮೂರೇ ಗಂಟೆಗಳಲ್ಲಿ ಎಸಿಪಿ ನೇತೃತ್ವದ ಉಳ್ಳಾಲ ಹಾಗೂ ಕೊಣಾಜೆ‌…

ಎರಡು ವರ್ಷಗಳಿಂದ ಅಧ್ಯಕ್ಷರೇ ಇಲ್ಲದ ಕೋಟೆಕಾರು ಪಟ್ಟಣ ಪಂಚಾಯ್ತಿಗೆ ಅಧ್ಯಕ್ಷ ಭಾಗ್ಯ !

ಉಳ್ಳಾಲ: ಕಳೆದ ಎರಡು ವರ್ಷಗಳಿಂದ  ಅಧ್ಯಕ್ಷರಿಲ್ಲದ ಕೋಟೆಕಾರು ಪಟ್ಟಣ ಪಂಚಾಯ್ತಿಗೆ ಇಂದು ಅಧ್ಯಕ್ಷರ ಭಾಗ್ಯ ದೊರೆತಿದೆ.  ಬಿಜೆಪಿಯ ಜಯಶ್ರೀ ಫ್ರಫುಲ್ಲಾ…

ನಾಪತ್ತೆಯಾದ ವ್ಯಕ್ತಿಯ ಶವ ಪತ್ತೆ: ಸಂಬಂಧಿಯಿಂದಲೇ ಕೊಲೆ!

ಉಳ್ಳಾಲ:ಎರಡು ದಿನಗಳ ಹಿಂದೆ ನಾಪತ್ತೆಯಾಗಿದ್ದ ವ್ಯಕ್ತಿಯ ಶವ ಇರಾ ಗ್ರಾಮದ ಗುಡ್ಡವೊಂದರಲ್ಲಿ ಹೂತ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಸಂಬಂಧಿಯೇ ಕೊಲೆ ಮಾಡಿದ…

ಸುರೇಂದ್ರ ಬಂಟ್ವಾಳ ಹತ್ಯೆ: ಪ್ರಮುಖ ಆರೋಪಿ ವೆಂಕಪ್ಪ ಪ್ರಕರಣದಿಂದ ಹೊರಬರಲು ಪ್ರಯತ್ನ!

ಮಂಗಳೂರು: ಸುರೇಂದ್ರ ಬಂಟ್ವಾಳ ಕೊಲೆ ಪ್ರಕರಣಕ್ಕೆ ಸಂಬಂಧಿಸಿ, ಅವರು ವಾಸವಿದ್ದ ಅಪಾರ್ಟ್‌ಮೆಂಟ್‌ನ ಮಾಲಕ ಹಾಗೂ ದೀರ್ಘಕಾಲದಿಂದ ಅವರ ಜತೆಯಲ್ಲಿಯೇ ಇದ್ದ…

ಫರಂಗಿಪೇಟೆಯ ಮಾರಣಾಂತಿಕ ಹಲ್ಲೆ ಪ್ರಕರಣ : 3 ಆರೋಪಿಗಳ ಬಂಧನ

ಫರಂಗಿಪೇಟೆ : ಪುದು ಕೇಂದ್ರದ ಬಿಜೆಪಿ ಸಾಮಾಜಿಕ ಜಾಲತಾಣದ ಪ್ರಮುಖರಾದ ಫರಂಗಿಪೇಟೆಯ ತೃಷಾಸ್ಟುಡಿಯೋ ಮಾಲೀಕ ದಿನೇಶ್ ಕೊಟ್ಟಿಂಜ ಅವರ ಮೇಲೆ…