ಕ್ರೈಂ ವರದಿ

ಕ್ರೈಂ ವರದಿ

ಮೂಲ್ಕಿ: ಉದ್ಯಮಿಯ ಬರ್ಬರ ಹತ್ಯೆ, ಕಾರ್ನಾಡ್ ಪರಿಸರದ ಐವರ ಸೆರೆ?

ಮಂಗಳೂರು: ಮೂಲ್ಕಿ ಪೆÇಲೀಸ್ ಠಾಣಾ ವ್ಯಾಪ್ತಿಯ ಮೂಲ್ಕಿ ಜಂಕ್ಷನ್ ಸಮೀಪದ ಹೆಚ್ ಡಿ ಎಫ್ ಸಿ ಬ್ಯಾಂಕ್ ಮುಂಭಾಗ ಮೂಡಬಿದ್ರೆಯ…

ಪೂಜಾರಿ ಬಂಟ “ಗುಲಾಂ”ಗೆ ಸಿಸಿಬಿ ಡ್ರಿಲ್! ‘ಪ್ರಸನ್ನ’ರನ್ನು ಫಿಕ್ಸ್ ಮಾಡಲು ಶತಪ್ರಯತ್ನ!?

ಮಂಗಳೂರು: ಎರಡು ದಿನಗಳ ಹಿಂದೆ ಬಂಧಿತನಾಗಿರುವ ರವಿ ಪೂಜಾರಿ ಬಂಟ ಉಡುಪಿ ಜಿಲ್ಲೆಯ ಹೆಜಮಾಡಿ ನಿವಾಸಿ ಗುಲಾಂ ಮುಹಮ್ಮದ್ ನನ್ನು…

ಮೂಲ್ಕಿ: ಯುವಕನ ಬರ್ಬರ ಹತ್ಯೆ, ಇಬ್ಬರು ಗಂಭೀರ

ಮಂಗಳೂರು: ಮೂಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಮೂಲ್ಕಿ ಹೆಚ್ ಡಿ ಎಫ್ ಸಿ ಬ್ಯಾಂಕ್ ಮುಂಭಾಗ ಯುವಕನೋರ್ವನನ್ನು ದುಷ್ಕರ್ಮಿಗಳ ತಂಡ…

ದನ ಸಾಗಾಟ ವಿಚಾರಕ್ಕೆ ಮೂವರ ಬರ್ಬರ ಹತ್ಯೆ: ೧೫ ಮಂದಿ ಸೆರೆ 

ಚಾಮರಾಜನಗರ: ಗುಂಡ್ಲುಪೇಟೆಯಲ್ಲಿ ರಂಜಾನ್ ಮರುದಿನವೇ ನಡೆದಿದ್ದ ಮೂವರ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ 15 ಮಂದಿ ಆರೋಪಿಗಳನ್ನು ಪೊಲೀಸರು…

ನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ: ಯುವಕ-ಯುವತಿ ಗಂಭೀರ

ಮಂಗಳೂರು: ನಿಂತಿದ್ದ ಲಾರಿಗೆ ನಿಯಂತ್ರಣ ಕಳೆದುಕೊಂಡ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಯುವಕ ಯುವತಿ ಗಂಭೀರ ಗಾಯಗೊಂಡ ಘಟನೆ ಇಂದು…

ಸಿಲಿಂಡರ್‌ ಎತ್ತಿ ಹಾಕಿ ಪತ್ನಿಯ ಹತ್ಯೆ

ಚೆನ್ನೈ: ವ್ಯಕ್ತಿಯೊಬ್ಬ ತನ್ನ ಮಕ್ಕಳ ಮುಂದೆಯೇ ಪತ್ನಿಯನ್ನು ಕೊಲೆ ಮಾಡಿ ನಂತರ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಮಿಳುನಾಡಿನ ಪುದುಚೇರಿಯಲ್ಲಿ…

ರವಿ ಪೂಜಾರಿ ಸಹಚರ ಗುಲಾಮ್ ಮುಹಮ್ಮದ್ ಅರೆಸ್ಟ್!

ಮಂಗಳೂರು: ಇತ್ತೀಚೆಗೆ ಸೆನೆಗಲ್ ನಲ್ಲಿ ಬಂಧಿತನಾಗಿ ಪೊಲೀಸ್ ವಶದಲ್ಲಿರುವ ಭೂಗತ ಪಾತಕಿ ರವಿ ಪೂಜಾರಿಯ ಬಂಟನೊಬ್ಬನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ….

ದಶಕದ ಹಿಂದಿನ ಹತ್ಯೆ ಪ್ರಕರಣ:
ಮಹಿಳೆ ಸೇರಿ ಐವರ ಬಂಧನ

ಕೊಪ್ಪಳ: ಅನೈತಿಕ ಸಂಬಂಧಕ್ಕೆ ಸಂಬಂಧಿಸಿದಂತೆ 15 ವರ್ಷಗಳ ಹಿಂದೆ ಮಹಿಳೆಯೊಬ್ಬಳು ತನ್ನ ಪತಿಯನ್ನು ಕೊಲೆ ಮಾಡಿಸಿ ಮುಚ್ಚಿ ಹಾಕಿದ್ದ ಪ್ರಕರಣವೊಂದು…

ಕಾರ್ಕಳ: ಯುವತಿ ನಿಗೂಢ ನಾಪತ್ತೆ

ಕಾರ್ಕಳ: ಪೊಲೀಸ್ ಠಾಣಾ ವ್ಯಾಪ್ತಿಯ ಕುಕ್ಕುಂದೂರು ಗ್ರಾಮದ ಹಾರ್‌ಜಡ್ಡು ನಿವಾಸಿ ಸುಮಿತ್ರ ಎಂಬವರ ಮಗಳು ರಕ್ಷಿತಾ(18) ಕಳೆದ ಜೂನ್ 1ರಂದು…

ಎಕ್ಕಾರ್: ಯುವಕನ ಕೊಲೆ ಪ್ರಕರಣ, ಆರೋಪಿಗಳಿಗೆ ನ್ಯಾ.ಸೆರೆ

ಮಂಗಳೂರು: ಬಜ್ಪೆ ಠಾಣಾ ವ್ಯಾಪ್ತಿಯ ಎಕ್ಕಾರು ದೇವರಗುಡ್ಡೆ ಬಳಿ ನಡೆದಿರುವ ಎಕ್ಕಾರ್ ನಿವಾಸಿ ಕೀರ್ತನ್(20) ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಐವರನ್ನು…

ಎಕ್ಕಾರ್ ಯುವಕನ ಪ್ರಾಣ ತೆಗೆದ “ಮಕ್ಕರ್”! ಐವರು ಆರೋಪಿಗಳು ಅಂದರ್

ಮಂಗಳೂರು: ಮೊನ್ನೆ ರಾತ್ರಿ ಬಜ್ಪೆ ಠಾಣಾ ವ್ಯಾಪ್ತಿಯ ಎಕ್ಕಾರು ದೇವರಗುಡ್ಡೆ ಬಳಿ ನಡೆದಿರುವ ಎಕ್ಕಾರ್ ನಿವಾಸಿ ಕೀರ್ತನ್(20) ಕೊಲೆ ಪ್ರಕರಣಕ್ಕೆ…