ಕರ್ನಾಟಕ ಸುದ್ದಿ

ಕರ್ನಾಟಕ ಸುದ್ದಿ

ದೇವೇಗೌಡರನ್ನು ರಾಜ್ಯಸಭೆಗೆ
ಕಳುಹಿಸುತ್ತೇವೆ: ಶಿವಲಿಂಗೇಗೌಡ

ಹಾಸನ: ರಾಜ್ಯಸಭೆ ಚುನಾವಣೆಯಲ್ಲಿ ದೇವೇಗೌಡರಂಥ ಅನುಭವಿ ರಾಜಕಾರಣಿ ಸಲಹೆ ಸೂಚನೆಗಳು ಭಾರತಕ್ಕೆ ಅವಶ್ಯಕತೆ ಇದೆ. ಹಾಗಾಗಿ ಮಾಜಿ ಪ್ರಧಾನಿ ಎಚ್‌ಡಿ…

ಉಡುಪಿ-92, ದ.ಕ. ಜಿಲ್ಲೆಯಲ್ಲಿ ನಾಲ್ವರಲ್ಲಿ ಕೊರೋನಾ ಸೋಂಕು!

ಮಂಗಳೂರು: ಇಂದು ಉಡುಪಿ ಜಿಲ್ಲೆಯಲ್ಲಿ 92 ಮಂದಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾಲ್ವರಲ್ಲಿ ಹೊಸ ಪ್ರಕರಣಗಳು ಪತ್ತೆಯಾಗಿದೆ.ಉಡುಪಿ ಜಿಲ್ಲೆಯಲ್ಲಿ…

“ಆತಂಕ ಬೇಡ, ಶಾಲೆಯನ್ನು ಸದ್ಯ ತೆರೆಯಲ್ಲ”

ಬೆಂಗಳೂರು: ಸದ್ಯಕ್ಕೆ ಶಾಲೆಯನ್ನು ತೆರೆಯುವುದಿಲ್ಲ, ಮಕ್ಕಳು ಹಾಗೂ ಪೋಷಕರು ಆತಂಕ ಪಡಬೇಡಿ ಎಂದು ರಾಜ್ಯ ಶಿಕ್ಷಣ ಸಚಿವ ಸುರೇಶ್ ಕುಮಾರ್…

ಆನ್ ಲೈನ್ ಕ್ಲಾಸ್: ನೆಟ್ ವರ್ಕ್ ಗಾಗಿ ಮನೆಯ ಛಾವಣಿ ಏರಿದ ವಿದ್ಯಾರ್ಥಿನಿ!

ತಿರುವನಂತಪುರಂ: ಲಾಕ್ ಡೌನ್ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಆನ್ ಲೈನ್ ನಲ್ಲಿ ಕ್ಲಾಸ್ ನಡೆಯುತ್ತಿದ್ದು ಕೆಲವು ಕಡೆಗಳಲ್ಲಿ ನೆಟ್ ವರ್ಕ್ ಸರಿಯಾಗಿ…

ಮಲ್ಯ ಸದ್ಯ ಇಂಡಿಯಾಕ್ಕೆ ಬರಲ್ಲ..!!

ಲಂಡನ್: ಆರ್ಥಿಕ ಅಪರಾಧಿ ಕಿಂಗ್ ಫಿಷರ್ ಉದ್ಯಮಿ ವಿಜಯ್ ಮಲ್ಯನನ್ನು ಜೂನ್ ಮೊದಲ ವಾರ ಭಾರತಕ್ಕೆ ಹಸ್ತಾಂತರವಾಗಬೇಕಿತ್ತು. ಆದರೆ ಇದರ…

ಮನುಷ್ಯನನ್ನು ಮನುಷ್ಯನೇ ನಂಬದಿರುವಾಗ ಆನೆ ನಂಬಿದ್ದೇಕೆ…

ಆನೆ ಭಾರತದ ಅರಣ್ಯಗಳಲ್ಲಿ ಇರುವ ದೈತ್ಯದೇಹದ ಪ್ರಾಣಿ. ಇದೇ ಕಾರಣಕ್ಕೆ ಆನೆ ನಡೆದಿದ್ದೇ ದಾರಿ ಅನ್ನೋ ಮಾತಿದೆ. ಆನೆಯ ಎದುರು…

ಗರ್ಭಿಣಿ ಆನೆಯ ಹತ್ಯೆ: ರತನ್ ಟಾಟಾ ಆಕ್ರೋಶ

ಪಾಲಕ್ಕಾಡ್ : ಕೇರಳದಲ್ಲಿ ಗರ್ಭಿಣಿ ಆನೆಯ ಹತ್ಯೆಗೆ ಸಂಬಂಧಿಸಿ ದೇಶಾದ್ಯಂತ ಭಾರೀ ಆಕ್ರೋಶ ವ್ಯಕ್ತವಾಗುತ್ತಿದ್ದು ಪ್ರಾಣಿಪ್ರಿಯರು ಸಾಮಾಜಿಕ ಜಾಲತಾಣದಲ್ಲಿ ತೀವ್ರ…

“ಅಣ್ಣಾಮಲೈ ಮೋದಿಯವರಿಂದ ಪ್ರೇರಿತರಾಗಿ ಬಿಜೆಪಿ ಸೇರಿದ್ದಾರೆ” -ನಳಿನ್ ಕುಮಾರ್

ಮಂಗಳೂರು: ಮಾಜಿ ಪೊಲೀಸ್ ಅಧಿಕಾರಿ ಅಣ್ಣಾಮಲೈ ಅವರು ಸೇವಾ ದಕ್ಷತೆಗಾಗಿ ರಾಜ್ಯದಲ್ಲಿ ಮನೆಮಾತಾದವರು. ಇವರು ಬಿಜೆಪಿ ಸೇರಲು ಮುಖ್ಯ ಕಾರಣ…

ಸುರತ್ಕಲ್ ಫ್ಲೈ ಓವರ್ ಗೂ “ಭಗತ್ ಸಿಂಗ್” ಹೆಸರು!

ಮಂಗಳೂರು: ನಗರದ ಪಂಪ್ ವೆಲ್ ಸಹಿತ ಕೆಲವು ಫ್ಲೈ ಓವರ್, ಮೈದಾನಗಳಿಗೆ ಹೊಸ ಹೆಸರು ಇಡುತ್ತಿರುವ ಕಾಣದ ಕೈಗಳು ನಿನ್ನೆ…

“ಅಣ್ಣಾಮಲೈ ಸಮಾಜಸೇವೆ ಮಾಡಲು ಬಿಜೆಪಿ ಸೇರಿದ್ದು ದೊಡ್ಡ ದುರಂತ” -ಮಿಥುನ್ ರೈ

ಮಂಗಳೂರು: ಕರ್ನಾಟಕ ರಾಜ್ಯ ಕಂಡ ದಕ್ಷ ಪೊಲೀಸ್ ಅಧಿಕಾರಿಗಳಲ್ಲಿ ಒಬ್ಬರಾಗಿದ್ದ ಅಣ್ಣಾಮಲೈ ಅವರು ಪೊಲೀಸ್ ಸೇವೆಯಿಂದ ನಿರ್ಗಮಿಸಿ ಸಮಾಜಸೇವೆ ಹೆಸರಲ್ಲಿ…

ಇಂದು ಮೂಲ್ಕಿ ಸುತ್ತಮುತ್ತ ಪವರ್ ನಿಲುಗಡೆ

ಮಂಗಳೂರು: ಇಂದು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1ರ ವರೆಗೆ ಮೂಲ್ಕಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುವುದು ಎಂದು…