ಕರ್ನಾಟಕ ಸುದ್ದಿ

ಕರ್ನಾಟಕ ಸುದ್ದಿ

ರಾಗಿಣಿ ಮತ್ತೆ 5 ದಿನ ಸಿಸಿಬಿ ಕಸ್ಟಡಿಗೆ!

ಬೆಂಗಳೂರು: ಡ್ರಗ್ಸ್ ದಂಧೆಯ ನಂಟು ಹೊಂದಿರುವ ಸ್ಯಾಂಡಲ್ ವುಡ್ ನಟಿ ರಾಗಿಣಿ ದ್ವಿವೇದಿಯನ್ನು ಮತ್ತೆ 5 ದಿನ ಸಿಸಿಬಿ ಕಸ್ಟಡಿಗೆ…

ಜಿಂಕೆ ಮಾಂಸ ಸಾಗಾಟ: ಇಬ್ಬರ ಸೆರೆ

ಶಿವಮೊಗ್ಗ: ಪೊಲೀಸ್ ಇಲಾಖೆ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಜಿಂಕೆ ಮಾಂಸ ಸಹಿತ…

ಮೂಡಬಿದ್ರೆ ಮೆಸ್ಕಾಂ ಕಚೇರಿಗೆ ವಾಸ್ತು ದೋಷ !
ಹೆಬ್ಬಾಗಿಲು ಮುಚ್ಚಿ ಹಿತ್ತಲ ಬಾಗಿಲ ಬಳಕೆ!!

ಮೂಡಬಿದ್ರೆ: ಇಲ್ಲಿನ ಮೆಸ್ಕಾಂ ಕಚೇರಿಯಲ್ಲಿ ವಾಸ್ತು ದೋಷ ಕಾಣಿಸಿಕೊಂಡಿದೆ ಎನ್ನಲಾಗಿದ್ದು, ಎದುರಿನ ಬಾಗಿಲನ್ನು ಶಾಶ್ವತವಾಗಿ ಮುಚ್ಚಲಾಗಿದ್ದು, ಹಿಂಬಾಗಿಲ ಬಳಕೆ ನಡೆಯುತ್ತಿದೆ.ಇತ್ತೀಚೆಗೆ…

`ಸಂಜನಾ, ರಾಗಿಣಿ ಮಜಾ ಮಾಡುವುದಕ್ಕೆಂದೇ ಬಂದವರು’

ತುಮಕೂರು: `ಸ್ಯಾಂಡಲ್ ವುಡ್ ನಟಿಯರಾದ ಸಂಜನಾ, ರಾಗಿಣಿ ನಟಿಯರೇ ಅಲ್ಲ, ಅವರು ಮಜಾ ಮಾಡುವುದಕ್ಕೆಂದೇ ಬಂದವರು’ ಎಂದು ಶ್ರೀರಾಮಸೇನೆ ಸಂಸ್ಥಾಪಕ…

ಕುಂದಾಪುರ ಪುರಸಭೆ ಮಾಜಿ ಸದಸ್ಯನಿಂದ ಮಹಿಳೆಗೆ ವಂಚನೆ!

ಮಂಗಳೂರು: ಕುಂದಾಪುರ ಪುರಸಭೆ ಮಾಜಿ ಸದಸ್ಯ ಸಂದೀಪ್ ಪೂಜಾರಿ ಎಂಬಾತನ ವಿರುದ್ಧ ಮಹಿಳೆಯೋರ್ವರು ಪೊಲೀಸರಿಗೆ ವಂಚನೆ ದೂರು ನೀಡಿದ್ದಾರೆ. ತನಗೆ…

40 ಲಕ್ಷ ರೂ. ಮೌಲ್ಯದ ವಜ್ರ ಮಾರಾಟ ಯತ್ನ: ಮೂವರ ಸೆರೆ

ಮಂಗಳೂರು: 40 ಲಕ್ಷ ರೂಪಾಯಿ ಬೆಲೆಬಾಳುವ ವಜ್ರದ ಹರಳುಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪದಲ್ಲಿ ಪುತ್ತೂರಿನ ಮೂವರನ್ನು ಬೆಂಗಳೂರು ಪೊಲೀಸರು…

ಚಾರ್ಮಾಡಿ ಘಾಟ್ ನಲ್ಲಿ ಲಘು ವಾಹನ ಸಂಚಾರಕ್ಕೆ ಅವಕಾಶ

ಮಂಗಳೂರು: ದಕ್ಷಿಣ ಕನ್ನಡ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಮಧ್ಯೆ ಸಂಪರ್ಕ ಕಲ್ಪಿಸುವ ಚಾರ್ಮಾಡಿ ಘಾಟ್ ನಲ್ಲಿ ಮಳೆಗಾಲದ ಪ್ರಾರಂಭದಲ್ಲೇ ಗುಡ್ಡಕುಸಿತ…

ಬೆಂಗಳೂರು ಗಲಭೆ: ಎಸ್ ಡಿಪಿಐ ಕಚೇರಿಗಳ ಮೇಲೆ ಸಿಸಿಬಿ ದಾಳಿ!

ಬೆಂಗಳೂರು: ಇತ್ತೀಚೆಗೆ ನಗರದ ಡಿ.ಜೆ. ಹಳ್ಳಿ ಹಾಗೂ ಕೆ.ಜಿ.ಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದ ಗಲಭೆಗೆ ಸಂಬಂಧಿಸಿ ಎಸ್ ಡಿಪಿಐ ಕಚೇರಿಗಳ…

ತಲಪಾಡಿ: ಮಂಜೇಶ್ವರ ಬಿಜೆಪಿಯಿಂದ ಗಡಿ ಪಾಸ್ ತೆರವಿಗೆ ಒತ್ತಾಯಿಸಿ ಪ್ರತಿಭಟನೆ

ಮಂಗಳೂರು: ಗಡಿ ಪಾಸ್ ತೆರವಿಗೆ ಆಗ್ರಹಿಸಿ ಇಂದು ಮಧ್ಯಾಹ್ನ ಮಂಜೇಶ್ವರ ಬಿಜೆಪಿ ವತಿಯಿಂದ ತಲಪಾಡಿಯಲ್ಲಿ ಬೃಹತ್ ಪ್ರತಿಭಟನೆ ನಡೆಯಿತು. ಈ…

ಕರಾವಳಿ ಜಿಲ್ಲೆಗಳಲ್ಲಿ ಮುಂದಿನ 3 ದಿನಗಳು ಭಾರೀ ಮಳೆ ನಿರೀಕ್ಷೆ!

ಹೊಸದಿಲ್ಲಿ: ಕರ್ನಾಟಕ ರಾಜ್ಯ ಸೇರಿದಂತೆ ದಕ್ಷಿಣ ರಾಜ್ಯಗಳು, ಉತ್ತರ ಹಾಗೂ ಈಶಾನ್ಯ ಭಾರತದಲ್ಲಿ ಮುಂದಿನ ಮೂರು ದಿನಗಳ ಕಾಲ ಭಾರಿ…

ಮಂಗಳೂರಿನ ಗ್ರಾಹಕರಿಗೆ `ಟಾಟಾ’ ಹೇಳಿದ `ಯಮಾಹಾ’!

ಮಂಗಳೂರು: ದ್ವಿಚಕ್ರ ವಾಹನ ಸವಾರರ ಅದರಲ್ಲೂ ಯುವಜನತೆಯ ನೆಚ್ಚಿನ ಅಟೋಮೊಬೈಲ್ ಬ್ರಾಂಡ್ ಆಗಿದ್ದ ಯಮಾಹಾ’ ಸಂಸ್ಥೆ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದೆ….

You may have missed