ಮಲ್ಲಿಕಟ್ಟ : ಸಿಟಿ ಬಸ್ಸಿನ ಮೇಲೆ ತುಂಡಾಗಿ ಬಿದ್ದ ತೆಂಗಿನ ಮರ

ಮಂಗಳೂರು: ಸುರತ್ಕಲ್ ನಿಂದ ಮಂಗಳಾದೇವಿ ಕಡೆ ಇಂದು ಬೆಳಗ್ಗೆ ಚಲಿಸುತ್ತಿದ್ದ 15 ನಂಬರಿನ ಶ್ರೀ ದೇವಿ ಪ್ರಸಾದ್ ಹೆಸರಿನ ಖಾಸಗಿ ಬಸ್ಸಿನ ಮೇಲೆ ಮಲ್ಲಿಕಟ್ಟ ಸರ್ಕಲ್ ಬಳಿ ತೆಂಗಿನ ಮರ ತುಂಡಾಗಿ ಬಿದ್ದ ಘಟನೆ ನಡೆದಿದೆ. ಅದೃಷ್ಟವಶ ಬಸ್ಸಿನಲ್ಲಿದ್ದ ಪ್ರಯಾಣಿಕರಿಗೆ ಯಾವುದೇ ತೊಂದರೆ ಸಂಭವಿಸಿಲ್ಲ ಎಂದು ಬಸ್ಸಿನ ಮಾಲಕ ಯಶ್ ರವರು ಮಾಹಿತಿ ನೀಡಿದ್ದಾರೆ.

Leave a Reply

Your email address will not be published. Required fields are marked *