ಎನ್ ಎಂ ಪಿ ಟಿ ಯ 14 ನೇ ಬರ್ತ್ ನಲ್ಲಿ ಕಡಲಿಗೆ ಬಿದ್ದ ಕಂಟೇನರ್ ಲಾರಿ: ಡ್ರೈವರ್ ಸೇರಿ ಇಬ್ಬರ ಸಾವು ?

ಪಣಂಬೂರು: ನಿನ್ನೆ ತಡರಾತ್ರಿ10:30 ಸುಮಾರಿಗೆ ಬಾರತ್ ಬೆಂಝ್ 10 ಚಕ್ರದ ಕನಟೈನರ್ ಲಾರಿ ನವ ಮಂಗಳೂರು ಬಂದರಿನ 14 ನೇ ಬರ್ತ್ ನಲ್ಲಿ ಡ್ರೈವರ್ ನಿಯಂತ್ರಣ ತಪ್ಪಿ ಕಡಲಿಗೆ ಇಳಿದಿದ್ದು ಡ್ರೈವರ್ ಸೇರಿ ಲಾರಿಯ ಕ್ಲೀನರ್ ಕೂಡ ಸಾವನಪ್ಪಿರಬಹುದೆಂದು ಶಂಕಿಸಲಾಗಿದೆ ಚಾಲಕ 25 ವರ್ಷ ಪ್ರಾಯದ ರಾಜೇಸಾಬ ಹಾಗು ಬದಲಿ ಡ್ರೈವರ್ 35 ವರ್ಷ ಪ್ರಾಯದ ಮಲಕಪ್ಪ ಎಂದು ಗುರುತಿಸಲಾಗಿದೆ ಘಟನೆ ನಿನ್ನೆ ರಾತ್ರಿ ಸಂಭವಿಸಿದ್ದು ಲಾರಿ ಹಾಗು ಲಾರಿಯಲ್ಲಿದ್ದ ಚಾಲಕ, ಕ್ಲೀನರ್ ನ ಹುಡುಕಾಟ ನಡೆಯುತ್ತಿದೆ ಹೆಚ್ಚಿನ ಮಾಹಿತಿಗಾಗಿ ಜಯಕಿರಣ ಪತ್ರಿಕೆ ಓದಿರಿ

Leave a Reply

Your email address will not be published. Required fields are marked *