ಬಿನ್ನ ಜೋಡಿಗೆ ಹಲ್ಲೆ : ಬಜರಂಗದಳದ ಹದಿನೈದಕ್ಕಿಂತ ಹೆಚ್ಚಿನ ಕಾರ್ಯಕರ್ತರನ್ನು ವಶಕ್ಕೆ ಪಡೆದ ಪೊಲೀಸ್

ಮಂಗಳೂರು:ನಿನ್ಮೆ ರಾತ್ರಿ ಮಂಗಳೂರಿಂದ ಬೆಂಗಳೂರಿಗೆ ತೆರಳುವ ಬಸ್ಸಿನಲ್ಲಿ ಮುಸ್ಲಿಂ ಯುವಕನೊಂದಿಗೆ ಇದ್ದ ಹಿಂದೂ ಯುವತಿಯನ್ನು ಪಂಪ್ ವೆಲ್ ನಲ್ಲಿ ಬಸ್ ತಡೆದು ಬಜರಂಗದಳ ದಾಳಿ ನಡೆಸಿ ಅವರ ಮೇಲೆ ತೀವ್ರ ಹಲ್ಲೆ ಕೂಡ ನಡೆಸಿ ತಂಡ ಪರಾರಿಯಾಗಿತ್ತು.ಯುವಕ ನಗರದ ಖಾಸಗಿ ಆಸ್ಫತ್ರೆಗೆ ದಾಖಲಾಗಿ ಕಂಕನಾಡಿ ಗ್ರಾಮಾಂತರ ಠಾಣೆಯಲ್ಲಿ ದೂರು ನೀಡಿ ಕೇಸು ಕೂಡ ದಾಖಲಾಗಿತ್ತು .ಈ ಹಿನ್ನಲೆಯಲ್ಲಿ ನಿನ್ಮೆ ರಾತ್ರಿ ಯೇ ಕಾರ್ಯೋನ್ಮಖರಾದ ಪೋಲೀಸ್ ಇಲಾಖೆ ಬಜರಂಗದಳ ದ ಸುಮಾರು ಹದಿನೈದಕ್ಕಿಂತಲೂ ಹೆಚ್ಚು ಕಾರ್ಯಕರ್ತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎನ್ನಲಾಗಿದ್ದು ಸಂಘಟನೆಯ ಪುನೀತ್ ಅತ್ತಾವರ ಸೇರಿದಂತೆ ಪ್ರಮುಖ ನಾಯಕರು ಇದೀಗ ತಲೆಮೆರೆಸಿಕೊಂಡಿರುವಿದಾಗಿ ಕೂಡ ಹೇಳಲಾಗಿದೆ.
ಆಕ್ರೋಶ
ಈ ಮದ್ಯೆ ಕಾರ್ಯಕರ್ತರ ಆಕ್ರೋಶ ಕೂಡ ಶುರುವಾಗಿದ್ದು..ಸರಕಾರ ನಮ್ಮದೇ ಇದ್ದರೂ ಯಾವುದೇ ನಾಯಕರು ನಮ್ಮ ಬೆಂಬಲಕ್ಕೆ ಬರುತ್ತಿಲ್ಲ ಎಂಬ ದೂರುಗಳೂ ಕೆಲ ಕಾರ್ಯಕರ್ತರಿಂದ ಕೇಳಿಬಂದಿವೆ.
ಜಿಲ್ಲೆಯಲ್ಲಿ ಕಳೆದ ಹಲವು ದಿನಗಳಿಂದ ಅನ್ಯಕೋಮಿನ ಜೋಡಿಗಳನ್ನು ಪತ್ತೆಹಚ್ಚಿ ನಿರಂತರವಾಗಿ ಕಾರ್ಯಾಚರಣೆಯಲ್ಲಿ ತೊಡಗಿರುವುದು ಕೆಲವು ಘಟನೆಗಳಿಗೆ ಕಾರಣವಾಗಿದ್ದ ಹಿನ್ನಲೆಯಲ್ಲಿ ಪೊಲೀಸರೂ ಅವರ ಹೆಡೆಮುರಿ ಕಟ್ಟಲು ಮುಂದಾಗಿದ್ದಾರೆ ಎನ್ನಲಾಗಿದೆ
ಚುನಾವಣೆ ಸಮೀಪಿಸುವಾಗ ಇದೆಲ್ಲಾ ಸಹಜ..
Innu prathiroda thorisabeku. Kelav varsagalalli idella iralilla. Maththe baala bichhiddare chaddigalu. Ivarindagi mangaloorina buddivantha jille yemba hesare illadantaagide. Vyapara vaiwaatu madalu jana hindetu haaktaare.
Hang the bajranga dall people…… Stupid people’s
ಕಾನೂನು ಕೈಗೆ ತೆಗೆದುಕೊಳ್ಳಲು ಇವರು ಯಾರು, ಅದಕ್ಕೆ ಅಂತ ಪೊಲೀಸ್ ಇದೆ, ಕಾನೂನು ಇದೆ.