ಮಂಗಳೂರು ಗ್ರಾ.ಪಂ. ಮಾಜಿ ಅಧ್ಯಕ್ಷ ನ ಕೊಲೆ ಯತ್ನ

ಮಂಗಳೂರು : ಗ್ರಾ.ಪಂ. ಮಾಜಿ ಅಧ್ಯಕ್ಷ ಉಳಾಯಿಬೆಟ್ಟು ನಿವಾಸಿ ಯೂಸುಫ್ ಮೇಲೆ ದಾಳಿ ಕಾರಿನಲ್ಲಿ ಉಳಾಯಿಬೆಟ್ಟಿಗೆ ತೆರಳುತ್ತಿದ್ದ ಯೂಸುಫ್. ಬೈಕ್ ನಲ್ಲಿ ಡಿಕ್ಕಿ ಹೊಡೆಸಿ ಬಳಿಕ ಕೊಲೆ ಯತ್ನ ಕುಲಶೇಖರ ಬಳಿ ನಡೆದ ಘಟನೆ ಕಾರಿನಲ್ಲಿ ಬಂದ ಅಪರಿಚಿತ ತಂಡದಿಂದ ತಲವಾರಿನಿಂದ ಹಲ್ಲೆ ಗಂಭೀರ ಗಾಯಗೊಂಡ ಯೂಸುಫ್ ಆಸ್ಪತ್ರೆಗೆ ದಾಖಲು ಕಾರಿನ ಗಾಜು ಒಡೆದು ಪರಾರಿಯಾದ ದುಷ್ಕರ್ಮಿಗಳು ಕಂಕನಾಡಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲು.