ಬೆಳ್ತಂಗಡಿ:ಅಪಘಾತದಲ್ಲಿ ಗಾಯಗೊಂಡಿದ್ದ ಮೆಸ್ಕಾಂ ಪವರ್‌ಮ್ಯಾನ್ ದಾರುಣ ಸಾವು

ಬೆಳ್ತಂಗಡಿ:  ನೆರಿಯ ಗ್ರಾಮದಲ್ಲಿ ಮೆಸ್ಕಾಂ‌ ಇಲಾಖೆಯ ಪವರ್ ಮ್ಯಾನ್ ಆಗಿದ್ದು ಇತ್ಯೀಚೆಗೆ ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಸಾಗರ್ ಹಲಸಂಗಿ ಚಿಕಿತ್ಸೆಗೆ ಸ್ಪಂದಿಸದೆ ಸೆ.10 ರಂದು ಕೊನೆಯುಸಿರೆಳೆದಿದ್ದಾರೆ.ವಿಜಾಪುರದವರಾದ ಸಾಗರ್ ಅವರು ಪವರ್ ಮ್ಯಾನ್ ಆಗಿ ಪರಿಚಿತರಾಗಿದ್ದರು.

Leave a Reply

Your email address will not be published. Required fields are marked *