ಅಡ್ಯಾರು ಕಟ್ಟೆಯ ಬಳಿ ಬೈಕ್ ಡಿಕ್ಕಿ ಸ್ಥಳದಲ್ಲೇ ಮಹಿಳೆ ಸಾವು

ಮಂಗಳೂರು :ನಗರದ ಹೊರವಲಯದ ಅಡ್ಯಾರು ಕಟ್ಟೆಯ ಬಳಿ ಪಡೀಲು ಗ್ರಾಮದ ಮಹಿಳೆ ಉದ್ಯೋಗಕ್ಕೆಂದು ತೆರಳುವ ಸಂದರ್ಭ ರಸ್ತೆ ದಾಟುತ್ತಿದ್ದಾಗ ಬೈಕು ಡಿಕ್ಕಿ ಹೊಡೆದ ಪರಿಣಾಮ ಮಹಿಳೆ ರಸ್ತೆಯಲ್ಲೇ ಸಾವನ್ನಪ್ಪಿರುವ ಘಟನೆ ಇಂದು ಬೆಳಗ್ಗೆ ಸಂಭವಿಸಿದೆ ಸುಮಾರು 50 ವರುಷ ಪ್ರಾಯದ ಮಹಿಳೆ ಕೆಲಸಕೆಂದು ತೆರಳುವಾಗ ಈ ಘಟನೆ ಸಂಭವಿಸಿದೆ .ಮೃತ ದೇಹವನ್ನು ಕಂಕನಾಡಿ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದೆ .ನಾಗುರಿ ಸಂಚಾರ ವಿಭಾಗದ ಪೊಲೀಸರು ಸ್ಥಳಕ್ಕೆ ಆಗಮಿಸಿ ಕೇಸು ದಾಖಲಿಸಿದ್ದಾರೆ .

Leave a Reply

Your email address will not be published. Required fields are marked *