ಟಿಕ್ಟಾಕ್ನಿಂದ ಹೊರಬಂದ ನಟ ಮಿಲಿಂದ್

ನವದೆಹಲಿ: ಕೊರೊನಾವೈರಸ್, ಭಾರತ ಗಡಿಯಲ್ಲಿ ವಿವಾದ ಸೇರಿದಂತೆ ನಾನಾ ಕಾರಣಗಳಿಂದ ಭಾರತದಲ್ಲಿ ಚೀನಾ ವಸ್ತುಗಳನ್ನು ಬಹಿಷ್ಕರಿಸಲು ಅಭಿಯಾನ ಆರಂಭವಾಗಿದೆ. ಶಿಕ್ಷಣ ಹರಿಕಾರ ಎಂದೇ ಗುರುತಿಸಿಕೊಂಡಿರುವ ಸೊನಮ್ ವಾಂಗ್ಚುಕ್ ಅವರು ಮಹತ್ವದ ಕರೆ ನೀಡಿ ದ್ದಾರೆ. ಇದರ ಬೆನ್ನಲ್ಲೇ ನಟ ಮಿಲಿಂದ್ ಸೋಮನ್, ಚೀನಾ ಟಿಕ್ಟಾಕ್ ಅಪ್ಲಿಕೇಷನ್ನಿಂದ ಹೊರಬಂದಿದ್ದಾರೆ.